ಬೆಂಗಳೂರು :
ಕೇಂದ್ರ ಲೋಕಸೇವಾ ಆಯೋಗ 2022ನೇ ಸಾಲಿನ ಫಲಿತಾಂಶವನ್ನು ಮಂಗಳವಾರ ಪ್ರಕಟಿಸಿದ್ದು, ಹೆಚ್ ಎಸ್ ಭಾವನಾ 55ನೇ ರ್ಯಾಂಕ್ ಪಡೆಯುವುದರೊಂದಿಗೆ ರಾಜ್ಯದ ಟಾಪರ್ ಆಗಿದ್ದಾರೆ.
ಕರ್ನಾಟಕದಿಂದ ಈ ಬಾರಿ 20ಕ್ಕೂ ಹೆಚ್ಚು ಮಂದಿ ಉತ್ತೀರ್ಣರಾಗಿದ್ದಾರೆ.
ರಾಜ್ಯದಿಂದ ಆಯ್ಕೆಯಾದವರ ಹೆಸರು ಇಂತಿದೆ.
ಎಸ್ ಭಾವನಾ-55
ಡಿ. ಸೂರಜ-197,
ಎ.ಎಲ್. ಆಕಾಶ-210,
ರವಿರಾಜ್ ಅವಸ್ತಿ-224,
ಆರ್ ಚಲುವರಾಜ-238-
ಕೆ.ಸೌರಭ -260
ದಾಮಿನಿ ಎನ್. ದಾಸ್-345
ಪೂಜಾ ಎಂ.-390
ಜೆ ಭಾನುಪ್ರಕಾಶ-448
ಶ್ರೀಕೇಶಕುಮಾರ ರೈ-457,
ಟಿ. ಕೈಲಾಶ-465,
ಬಿ.ಎಸ್. ಧನುಶಕುಮಾರ-501,
ರಾಹುಲ್-508,
ಬಿ.ವಿ. ಶ್ರೀದೇವಿ-525,
ಆದಿನಾಥ ಪದ್ಮಣ್ಣ ತಮದಡ್ಡಿ-566
ಸಿದ್ದಲಿಂಗಪ್ಪ ಕೆ ಪೂಜಾರ-589
ವರುಣ ಕೆ. ಗೌಡ-594
ಮೇಘನಾ-617
ಸಿ ಪಿ ನಿಮಿಷಾಂಭ-659
ಎಂ.ಎಸ್. ತನ್ಮಯ-690
ಮೊಹಮ್ಮದ್ ಸಿದ್ದಿಕ್-745
ಅಕ್ಷಯಕುಮಾರ-746
ಕೆ.ಎಚ್. ಅಭಿಷೇಕ-813
ಎಚ್.ಎಸ್ ಪದ್ಮನಾಭ 923,
ಎಚ್.ಪಿ. ಮನೋಜ್ 929
ಈ ಬಾರಿ ಒಟ್ಟು 933 ಮಂದಿ ಉತ್ತೀರ್ಣರಾಗಿದ್ದು, ಮೊದಲ ನಾಲ್ಕು ರ್ಯಾಂಕ್ಗಳನ್ನು ಮಹಿಳೆಯರೆ ಪಡೆದಿರುವುದು ವಿಶೇಷವಾಗಿದೆ.
ಇಶಿತಾ ಕಿಶೋರ ದೇಶಕ್ಕೆ ಮೊದಲ ರ್ಯಾಂಕ್ ಪಡೆದಿದ್ದರೆ, ಗರಿಮಾ ಲೋಹಿಯಾ 2ನೇ ಸ್ಥಾನ, ಎನ್.ಉಮಾ ಹರತಿ ಮೂರನೇ ಹಾಗೂ ಸ್ಮೃತಿ ಮಿಶ್ರಾ ನಾಲ್ಕನೇ ಸ್ಥಾನ ಪಡೆದುಕೊಂಡಿದ್ದಾರೆ.