This is the title of the web page
This is the title of the web page

Live Stream

December 2022
T F S S M T W
1234567
891011121314
15161718192021
22232425262728
293031  

| Latest Version 8.0.1 |

Local News

ಮಾಡಮಗೇರಿಯಲ್ಲಿ ಮನೆ ಕುಸಿದು ಇಬ್ಬರು ದುರ್ಮರಣ Two died in a house collapse in Madamageri


 

ಬೆಳಗಾವಿ :
ಯರಗಟ್ಟಿ ಸಮೀಪದ ಮಾಡಮಗೇರಿ ಗ್ರಾಮದಲ್ಲಿ ಶನಿವಾರ ಮಳೆಯಿಂದಾಗಿ ಮನೆ ಕುಸಿದು ಇಬ್ಬರು ಸಾವನ್ನಪ್ಪಿದ್ದಾರೆ.

ಯಲ್ಲವ್ವ ಮಹಾದೇವ ಬಾಗಿಲದ (40 ವರ್ಷ)ಮತ್ತು ಅವರ ಪುತ್ರ ಪ್ರಜ್ವಲ್ (5 ವರ್ಷ ) ಮೃತಪಟ್ಟವರು. ಉದ್ದವ್ವ ಬಾಗಿಲದ ಮತ್ತು ರೂಪಾ ಎಂಬ ಬಾಲಕಿ ಗಂಭೀರವಾಗಿ ಗಾಯಗೊಂಡಿದ್ದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ಇಂದು ಸಂಜೆ 5.30 ಗಂಟೆ ಸುಮಾರಿಗೆ ಮುರಗೋಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜರುಗಿದೆ.


Jana Jeevala
the authorJana Jeevala

Leave a Reply