ಬೆಳಗಾವಿ :
ಬೆಳಗಾವಿ ಹುಡುಗರು ತಯಾರಿಸಿದ ” ಪರ್ಯಾಯ” ಚಲನ ಚಿತ್ರವನ್ನು ನಿರ್ಮಲಾ ಟಾಕೀಸಿನಲ್ಲಿ ಬೆಳಗಾವಿಯ ಸಾಹಿತ್ಯ ಬಳಗದವರು ವೀಕ್ಷಿಸಿದರು.
ಚಿತ್ರ ನಿರ್ಮಾಪಕರಲ್ಲೊಬ್ಬರಾದ ಮುರುಗೇಶ ಶಿವಪೂಜಿ ಅವರನ್ನು ಜಿಲ್ಲಾ ಕ.ಸಾ.ಪ. ಅಧ್ಯಕ್ಷೆ ಮಂಗಲಾ ಮೆಟಗುಡ್ಡ ಮತ್ತು ಗೌರವ ಕಾರ್ಯದರ್ಶಿ ಎಂ. ವೈ. ಮೆಣಸಿನಕಾಯಿ ಸನ್ಮಾನಿಸಿದರು.
ಬಿ. ಎಸ್. ಗವಿಮಠ, ಡಾ. ಬಸವರಾಜ ಜಗಜಂಪಿ, ಯ. ರು. ಪಾಟೀಲ, ರತ್ನಪ್ರಭಾ ಬೆಲ್ಲದ, ಶೈಲಜಾ ಭಿಂಗೆ, ಬಸವರಾಜ ಗಾರ್ಗಿ , ಎಂ. ಎ. ಪಾಟೀಲ ಮೊದಲಾದವರು ಚಿತ್ರವನ್ನು ನೋಡಿ ಮೆಚ್ಚಿ ನಿರ್ಮಾಪಕರನ್ನು ಅಭಿನಂದಿಸಿದರು.