ದೆಹಲಿ : ಐಷಾರಾಮಿ ಆಡಿ ಕಾರಿನ ಬೆಲೆಗಿಂತಲು ಹೆಚ್ಚು ಬೆಲೆ ಹೊಂದಿರುವ ಸ್ಟಾಗ್ ಬೀಟಲ್ ವಿಶ್ವದ ಅತಿ ದುಬಾರಿ ಹುಳ ಎಂದು ಖ್ಯಾತಿ ಪಡೆದಿದೆ. ಇದನ್ನು ಇರಿಸಿಕೊಳ್ಳುವುದು ಅದೃಷ್ಟ ಎಂದು ನಂಬಲಾಗಿದ್ದು ಅದೇ ಕಾರಣಕ್ಕೆ ಈ ಹುಳಕ್ಕೆ ಈಗ ಬೇಡಿಕೆ ಬಂದಿದೆ. ಒಂದು ಕೀಟಕ್ಕೆ 75 ಲಕ್ಷ ಬೆಲೆ ಇದೆ. ಅರಣ್ಯ ಪರಿಸರ ವ್ಯವಸ್ಥೆಯಲ್ಲಿ ಗಮನಾರ್ಹವಾಗಿ ಸಪ್ರೋಕ್ಷಿಲಿಕ್ ಜೋಡಣೆಯನ್ನು ಈ ಸ್ಟಾಗ್ ಬೀಟಲ್ ಪ್ರತಿನಿಧಿಸುತ್ತದೆ ಎಂದು ಸೈಂಟಿಫಿಕ್ ಡೇಟಾ ಜರ್ನಲ್ ಅಧ್ಯಯನ ತಿಳಿಸಿದೆ.
ಆಡಿ ಕಾರಿಗಿಂತಲೂ ದುಬಾರಿ ಈ ಕೀಟ
