ಜನ ಜೀವಾಳ ಸರ್ಚಲೈಟ್: ನನ್ನ ಸಾವಿಗೆ ತಹಸೀಲ್ದಾರ ಬಸವರಾಜ ನಾಗರಾಳ, ಲಕ್ಷ್ಮೀ ಹೆಬ್ಬಾಳಕರ ಪಿಎ ಸೋಮು ಹಾಗೂ ಇನ್ನೊಬ್ಬ FDA ಅಶೋಕ ಕಬ್ಬಲಿಗೇರ ಅವರು ಕಾರಣ ಎಂದು ರಾತ್ರಿ ಬೆಳಗಾವಿ 7 ಗಂಟೆ 49 ನಿಮಿಷಕ್ಕೆ ತಹಸೀಲ್ದಾರ ಆಫೀಸ್ ವಾಟ್ಸಪ್ ಗ್ರೂಪ್ ನಲ್ಲಿ ಮೆಸೇಜ್ ಹಾಕಿದ್ದ ರುದ್ರಣ್ಣನನ್ನು ತಹಶಿಲ್ದಾರ ಅಧಿಕಾರಿಯಾಗಿ ಅಥವಾ ಒಬ್ಬ ಮನುಷ್ಯನಾಗಿ ಕರೆ ಮಾಡಿ ಅಥವಾ ಕರೆದು ಮಾತನಾಡಿಸಿದ್ದರೆ ಆತ ಬಹುಶಃ ಇಂದು ಸಾಯುತ್ತಿರಲಿಲ್ಲ. ಆದರೆ ತಹಸೀಲ್ದಾರ ಅವರನ್ನು ತಕ್ಷಣ ಆ ಗ್ರೂಪನಿಂದ ತೆಗೆದು ಹಾಕಿದ್ದಾನೆ. ಇದು ತಹಸೀಲ್ದಾರ ಕ್ರೌರ್ಯ ಮನಸ್ಥಿತಿಯನ್ನು ತೋರಿಸಿದೆ.
ಮೇಲಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ : ಸಾವಿಗೆ ಮುನ್ನವೇ ಸಂದೇಶ ರವಾನೆ !