ರಾಮದುರ್ಗ :ರಾಮದುರ್ಗ ತಾಲೂಕಿನ ಮುದೇನೂರ ಗ್ರಾಮದಲ್ಲಿ ತಿಪ್ಪೆ ಬಳಿ ಮಗು ಅಳುವ ಸದ್ದು ಕೇಳಿ ಬಂದಿದೆ.
ತಕ್ಷಣ ಸ್ಥಳೀಯರು ಹೋದಾಗ ಹೆಣ್ಣು ನವಜಾತ ಶಿಶು ಪತ್ತೆಯಾಗಿದ್ದು ಪೊಲೀಸರು ಹಾಗೂ ಅಧಿಕಾರಿಗಳು ಈಗ ಮಗುವನ್ನು ರಕ್ಷಣೆ ಮಾಡಿದ್ದಾರೆ.
ತಿಪ್ಪೆ ಬಳಿ ಮಗುವನ್ನು ಬಿಟ್ಟು ಹೋಗಿದ್ದಾರೆ.
ತಿಪ್ಪೆ ಬಳಿ ಮಗು ಅಳುವ ಸದ್ದು..ಮುಂದೇನಾಯ್ತು ?
