This is the title of the web page
This is the title of the web page

Live Stream

December 2022
T F S S M T W
1234567
891011121314
15161718192021
22232425262728
293031  

| Latest Version 8.0.1 |

Local News

ಸುದ್ದಿಗಾರರಿಗೆ ಕಾಸು : ಮೂಗು ತೂರಿಸಲಾರೆ ಎಂದ ಸಚಿವ Money for reporters: The minister said that he cannot pierce his nose


 

ಬೆಂಗಳೂರು :
ರಾಜ್ಯದಲ್ಲಿ ತೀವ್ರ ಕೋಲಾಹಲಕ್ಕೆ ಕಾರಣವಾಗಿರುವ ಪತ್ರಕರ್ತರಿಗೆ ದೀಪಾವಳಿ ಗಿಫ್ಟ್ ಹಂಚಿಕೆ ಕುರಿತು ಇದೀಗ ಹಿರಿಯ ಸಚಿವರೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.
ಮುಖ್ಯಮಂತ್ರಿ ಕಚೇರಿಯಿಂದ ಪತ್ರಕರ್ತರಿಗೆ ಸಿಹಿಯ ಜೊತೆ ನಗದು ಸಂದಾಯವಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿ ಗೃಹ ಸಚಿವ ಆರಗ ಜ್ಞಾನೆಂದ್ರ ಪ್ರತಿಕ್ರಿಯಿಸಿ, ಆ ಬಗ್ಗೆ ನನಗೆ ಮಾಹಿತಿಯಿಲ್ಲ. ಅಂಥ ಮಾಹಿತಿ ಕೇಳಿ ಬಂದಿದ್ದರೆ ಆರೋಪಿಸಿದ್ದವರನ್ನೇ ಕೇಳಬೇಕು. ಈ ಬಗ್ಗೆ ನಾನು ಮೂಗು ತೂರಿಸಲಾರೆ. ಲೋಕಾಯುಕ್ತಕ್ಕೆ ದೂರು ನೀಡಿದ್ದರೆ ಸಮಗ್ರ ತನಿಖೆ ನಡೆಸುತ್ತಾರೆ ಎಂದು ಹೇಳಿದರು.

ಎಂ.ಬಿ. ಪಾಟೀಲ ಪ್ರತಿಕ್ರಿಯೆ :
ಮುಖ್ಯಮಂತ್ರಿ ಕಚೇರಿಯಿಂದ ಪತ್ರಕರ್ತರಿಗೆ ನಗದು ಸಂದಾಯವಾಗಿದೆ ಎಂಬ ಆರೋಪಕ್ಕೆ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಪ್ರತಿಕ್ರಿಯಿಸಿ ಪೇಪಿಎಂ ಎಂದರೆ ಪೇ ಟು ಪ್ರೆಸ್ ಮತ್ತು ಮೀಡಿಯಾ ಎಂದರ್ಥ ಎಂದು ಹೇಳಿದ್ದಾರೆ.


Jana Jeevala
the authorJana Jeevala

Leave a Reply