ಬೆಳಗಾವಿ: ಬೆಳಗಾವಿ ತಾಲೂಕು ನಿಲಜಿ ಗ್ರಾಮದಲ್ಲಿ ಗಾಂಜಾ ಗಲಾಟೆ ತಾರಕಕ್ಕೆ ಹೋಗಿದೆ. ಇದರ ಪರಿಣಾಮ ಅಣ್ಣ-ತಮ್ಮನ ನಡುವೆ ತಂಟೆಯಾಗಿದ್ದು ಸಾವಿನಲ್ಲಿ ಪ್ರಕರಣ ಅಂತ್ಯವಾಗಿದೆ.
ಗಾಂಜಾ ನಶೆಯಲ್ಲಿದ್ದಾಗ ಇಬ್ಬರ ನಡುವೆ ಗಲಾಟೆಯಾಗಿ ಅದು ವಿಪರೀತಕ್ಕೆ ಹೋಗಿದೆ. ಆಗ ಹೊಡೆದಾಟವಾಗಿದ್ದು ಸುಶಾಂತ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಇದೀಗ ಪೊಲೀಸರು ಆಗಮಿಸಿದ್ದು ಇಡೀ ಘಟನೆಯ ಮಾಹಿತಿ ಕಲೆ ಹಾಕುತ್ತಿದ್ದಾರೆ.