This is the title of the web page
This is the title of the web page

Live Stream

February 2023
T F S S M T W
 1
2345678
9101112131415
16171819202122
232425262728  

| Latest Version 8.0.1 |

Local News

ಮಾಜಿ ಶಾಸಕ ಇನ್ನಿಲ್ಲ The former MLA is no more


 

ಗದಗ : ಮಾಜಿ ಶಾಸಕ ಶಂಕರಗೌಡ ಎನ್.ಪಾಟೀಲ್ (81) ಅವರು ಇಂದು ಬೆಳಗಿನ ಜಾವ ವಿಧಿವಶರಾದರು. ಸ್ವಗ್ರಾಮ ಪುಟ್ಟಗಾಂವ್ ಬಡ್ಡಿಯಲ್ಲಿ ಇಂದು ಸಂಜೆ 4 ಕ್ಕೆ ಅಂತ್ಯಕ್ರಿಯೆ ನಡೆಯಲಿದೆ. 1989-1994 ಅವಧಿಯಲ್ಲಿ ಶಂಕರಗೌಡ ಎನ್.ಪಾಟೀಲ್ ಅವರು ಶಿರಹಟ್ಟಿ ಕ್ಷೇತ್ರದ ಶಾಸಕರಾಗಿದ್ದರು. ತಮ್ಮ ಸರಳ, ನಡೆ-ನುಡಿ, ನೇರ ನಿಷ್ಠುರ ವ್ಯಕ್ತಿತ್ವ ಹೊಂದಿದ್ದ ಪಾಟೀಲ್ ಅವರು ಎಲ್ಲಾ ಪಕ್ಷಗಳ ನಾಯಕರ ಜೊತೆ ಅನೋನ್ಯವಾಗಿದ್ದರು. ಅವರಿಗೆ ಪತ್ನಿ ಹಾಗೂ ಇಬ್ಬರು ಪುತ್ರರು ಇದ್ದಾರೆ.


Jana Jeevala
the authorJana Jeevala

Leave a Reply