ಬೆಳಗಾವಿ: ಬೆಳಗಾವಿಯ ಆಂಜನೇಯ ನಗರ ನಿವಾಸಿ ಮತ್ತು ಗುತ್ತಿಗೆದಾರ ಸಂತೋಷ ದುಂಡಪ್ಪ ಪದ್ಮಣ್ಣವರ 45) ಅವರ ಹತಾತ್ ಸಾವು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ. ಅವರ ಸಾವಿನ ಬಗ್ಗೆ ಪುತ್ರಿ ಸಂಜನಾ ಅವರು ಸಂಶಯ ವ್ಯಕ್ತಪಡಿಸಿ ಈಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ ಎಂದು ತಿಳಿದುಬಂದಿದೆ.
ಅನುಮಾನಕ್ಕೆ ಕಾರಣವಾಯ್ತು ಖ್ಯಾತ ಗುತ್ತಿಗೆದಾರನ ಸಾವು
