This is the title of the web page
This is the title of the web page

Live Stream

December 2022
T F S S M T W
1234567
891011121314
15161718192021
22232425262728
293031  

| Latest Version 8.0.1 |

Crime News

ಈಜಲು ಹೋಗಿ ವಿಧ್ಯಾರ್ಥಿ ಸಾವು..!


ಈಜಲು ಹೋಗಿ ವಿಧ್ಯಾರ್ಥಿ ಸಾವು..!

ಸುಳಗಾದಲ್ಲಿ ಮುಗಿಲು ಮುಟ್ಟಿದ ಆಕ್ರಂದನ.

ಬೆಳಗಾವಿ : ತಾಲೂಕಿನ ಸುಳಗಾ ಗ್ರಾಮದ ಜನತಾ ಕಾಲನಿಯಲ್ಲಿರುವ ಕಲ್ಲಿನ ಕಣಿವೆಯಲ್ಲಿ ಇಂದು (ಸೋಮವಾರ) ಮಧ್ಯಾಹ್ನ ಈಜಲು ತೆರಳಿದ್ದ ಇಬ್ಬರು ವಿಧ್ಯಾರ್ಥಿಗಳಲ್ಲಿ ಒರ್ವ ನೀರಲ್ಲಿ ಮುಳಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಸುಳಗಾ ಗ್ರಾಮದ ಅಂಬೇಡ್ಕರ್ ಗಲ್ಲಿಯ 15 ವರ್ಷದ ಕುಮಾರ ಅಶೋಕ ಕಾಂಬಳೆ ಮೃತ ದುರ್ದೈವಿ.

ಈ ಕುರಿತು ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆ ಸ್ಥಳಕ್ಕೆ ಪಿಐ ಗುರುನಾಥ ಐ ಎಸ್ , ಪಿಎಸ್ಐ ಮಂಜುನಾಥ ಹುಲಕುಂದ, ಪ್ರಕಾಶ ಬಲ್ಲಾಳ ಸ್ಥಳಕ್ಕೆ ಧಾವಿಸಿ ಶವ ಹೊರ ತೆಗೆದು ಪರಿಶೀಲನೆ ನಡೆಸಿ ತನಿಖೆ ಕೈಕೊಂಡಿದ್ದಾರೆ.


Jana Jeevala
the authorJana Jeevala

Leave a Reply