ಬೆಳಗಾವಿ:ರಾಜ್ಯದಲ್ಲಿ ಬೃಹತ್ ಮತಣಿಕೆ ಕೇಂದ್ರವಾಗಿರುವ ಬೆಳಗಾವಿ 18ಕ್ಷೇತ್ರಗಳ ಮತ ಎಣಿಕೆ ನಗರದ ಆರ್ ಪಿಡಿ ಮಹಾವಿದ್ಯಾಲಯ ದಲ್ಲಿ ಆರಂಭವಾಗಿದೆ.
ಸಾಮಾನ್ಯ ಹಾಗೂ ಕೌಂಟಿಂಗ್ ವೀಕ್ಷಕರು, ಜಿಲ್ಲಾಧಿಕಾರಿ, ಪೊಲೀಸ್ ಕಮಿಷ್ನರ್ ಹಾಗೂ ರಾಜಕೀಯ ಪಕ್ಷಗಳ ಏಜೆಂಟರ ಸಮ್ಮುಖ ಸ್ಟ್ರಾಂಗ್ ರೂಮುಗಳನ್ನು ತೆರೆಯಲಾಯಿತು. ಮೊದಲು ಪೋಸ್ಟಲ್ ಬ್ಯಾಲೆಟ್ ಎಣಿಕೆ ಆರಂಭವಾದವು.
ಸ್ಟ್ರಾಂಗ್ ರೂಮುಗಳು ಓಪನ್ : ಅಂಚೆ ಮತ ಎಣಿಕೆ ಆರಂಭ
