ಬೆಳಗಾವಿ : ಹಿರಿಯ ಐ ಎ ಎಸ್ ಅಧಿಕಾರಿ
ಜಾನಕಿ ಕೆ.ಎಂ.ಅವರನ್ನು
ಬೆಳಗಾವಿ ನೂತನ ಪ್ರಾದೇಶಿಕ
ಆಯುಕ್ತರನ್ನಾಗಿ ನಿಯುಕ್ತಿಗೊಳಿಸಿ
ರಾಜ್ಯ ಸರಕಾರ ಇಂದು ಆದೇಶಿಸಿದೆ.
ಜಾನಕಿ ಅವರು ಈ ಹಿಂದೆ ಬಾಗಲಕೋಟೆ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ.
ರಾಜ್ಯ ಹಿಂದುಳಿದ ವರ್ಗಗಳ
ಇಲಾಖೆಯ ಕಾರ್ಯದರ್ಶಿಗಳಾಗಿರುವ
ಸಂಜಯ ಶೆಟ್ಟೆನ್ನವರ ಅವರು
ಈವರೆಗೆ ಬೆಳಗಾವಿ ಪ್ರಾದೇಶಿಕ
ಆಯುಕ್ತರ ಹುದ್ದೆಯನ್ನು ಹೆಚ್ಚುವರಿಯಾಗಿ
ನಿರ್ವಹಿಸುತ್ತಿದ್ದರು.
ಬೆಳಗಾವಿಯ ಪ್ರಾದೇಶಿಕ ಆಯುಕ್ತರನ್ನಾಗಿ ಹಿರಿಯ ಅಧಿಕಾರಿಯನ್ನು ನೇಮಕ ಮಾಡಿದ ರಾಜ್ಯ ಸರ್ಕಾರ
