This is the title of the web page
This is the title of the web page

Live Stream

February 2023
T F S S M T W
 1
2345678
9101112131415
16171819202122
232425262728  

| Latest Version 8.0.1 |

Local News

ಬೆಳಗಾವಿ ಶನೇಶ್ವರ ದೇವಸ್ಥಾನದಲ್ಲಿ ವಿಶೇಷ ಧಾರ್ಮಿಕ ಪೂಜೆ ಶನಿವಾರ Special religious worship at Belgaum Shaneshwar Temple on Saturday


 

ಬೆಳಗಾವಿ :
ಜನವರಿ 21 ಶನಿವಾರ ಶನಿ ಅಮಾವಾಸ್ಯೆ ಆಗಿದ್ದು, ಅಂದು ಪಾಟೀಲ ಗಲ್ಲಿಯ ಶ್ರೀ ಶನೇಶ್ವರ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಶನಿ ಶಾಂತಿ,ಅಶೋತ್ತರ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ದೇವಸ್ಥಾನದಲ್ಲಿ ಬೆಳಗ್ಗೆಯಿಂದ ಪ್ರಸಾದ ವಿತರಣೆ, ಸಂಜೆ 7:30 ಕ್ಕೆ ಪಲ್ಲಕಿ ಸೇವೆ ನಡೆಯಲಿದೆ.
ಶನಿ ಅಮಾವಾಸ್ಯೆಯ ಈ ದಿನದಂದು ಶನಿ ಮಹಾರಾಜರ ದರ್ಶನ ಪಡೆಯುವುದು ಶ್ರೇಯಸ್ಕರವೆಂದು ಪರಿಗಣಿಸಲಾಗಿದ್ದು, ಭಕ್ತರು ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳುವಂತೆ ದೇವಸ್ಥಾನದ ವತಿಯಿಂದ ತಿಳಿಸಲಾಗಿದೆ.


Jana Jeevala
the authorJana Jeevala

Leave a Reply