This is the title of the web page
This is the title of the web page

Live Stream

December 2022
T F S S M T W
1234567
891011121314
15161718192021
22232425262728
293031  

| Latest Version 8.0.1 |

Local News

ಶಿವಸೇನೆ ನಾಯಕ ಸುಧೀರ್ ಮೇಲೆ ಗುಂಡಿಕ್ಕಿ ಹತ್ಯೆ Shiv Sena leader Sudhir shot dead


 

ಅಮೃತಸರ :
ಶಿವಸೇನೆ ನಾಯಕ ಸುಧೀರ್ ಸೂರು ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.

ಸುಧೀರ್ ಸೂರಿ ಗೋಪಾಲ ದೇವಸ್ಥಾನದ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾಗ ಅಪರಿಚಿತ ವ್ಯಕ್ತಿಯೊಬ್ಬ ಹಲ್ಲೆ ನಡೆಸಿ ಹತ್ಯೆಗೈದಿದ್ದಾನೆ. ಪೊಲೀಸರು ಶೂಟರ್ ನನ್ನು ಬಂಧಿಸಿದ್ದು, ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ.

ಶಿವಸೇನೆ ನಾಯಕ ಸುಧೀರ್ ಸೂರಿ ಗೋಪಾಲ ದೇವಸ್ಥಾನದ ಹೊರಭಾಗದ ಕಸದಲ್ಲಿ ದೇವರ ವಿಗ್ರಹಗಳು ಪತ್ತೆಯಾಗಿರುವುದನ್ನು ಪ್ರತಿಭಟಿಸಿದ್ದರು. ಅಷ್ಟರಲ್ಲಿ ಅವರ ಮೇಲೆ ಗುಂಡು ಹಾರಿಸಿದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾದರೂ ಫಲ ನೀಡಲಿಲ್ಲ.


Jana Jeevala
the authorJana Jeevala

Leave a Reply