This is the title of the web page
This is the title of the web page

Live Stream

February 2023
T F S S M T W
 1
2345678
9101112131415
16171819202122
232425262728  

| Latest Version 8.0.1 |

Local News

ಅಂತರ್ ವಿವಿ ಅಥ್ಲೆಟಿಕ್ಸ್ : ಕೋಚ್/ ಮ್ಯಾನೇಜರ್ ಆಗಿ ರಿಚಾ ರಾವ್ ನೇಮಕ Inter-Viv Athletics: Appointment of Richa Rao as Coach/Manager


 

ಬೆಳಗಾವಿ :
ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಅಥ್ಲೆಟಿಕ್ಸ್ (ಪುರುಷ ಮತ್ತು ಮಹಿಳಾ) ತಂಡಗಳು ನೈಋತ್ಯ ವಲಯ ಅಂತರ ವಿಶ್ವವಿದ್ಯಾಲಯ ಅಥ್ಲೆಟಿಕ್ಸ್‌ನಲ್ಲಿ ಭಾಗವಹಿಸಲು ಚೆನ್ನೈನ ಟಿಎನ್ ಪಿಇಎಸ್ ವಿಶ್ವವಿದ್ಯಾನಿಲಯಕ್ಕೆ ತೆರಳುತ್ತಿವೆ. ಜನವರಿ 9 ರಿಂದ 12 ರವರೆಗೆ ಚಾಂಪಿಯನ್‌ಶಿಪ್ ನಡೆಯಲಿದ್ದು, ಬೆಳಗಾವಿ ಬಿ.ವಿ.ಬೆಲ್ಲದ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕಿ ಡಾ. ರಿಚಾ ರಾವ್ ಅವರನ್ನು ಈ ತಂಡಗಳ ಕೋಚ್ ಹಾಗೂ ಮ್ಯಾನೇಜರ್ ಆಗಿ ನೇಮಿಸಲಾಗಿದೆ.

ತಂಡವು 7.01.2023 ರಂದು ಹುಬ್ಬಳ್ಳಿಯಿಂದ ಹೊರಟು 13.01.2023 ರಂದು ಹಿಂದಿರುಗಲಿದೆ ಎಂದು ಹುಬ್ಬಳ್ಳಿ ಕೆಎಸ್ ಎಲ್ ಯು ಪ್ರಕಟಣೆ ತಿಳಿಸಿದೆ.


Jana Jeevala
the authorJana Jeevala

Leave a Reply