ಬೆಳಗಾವಿ. ಜಿಲ್ಲೆಯ ಸವದತ್ತಿ ತಾಲೂಕಿನ ಮುರಗೋಡ ಗ್ರಾಮದ ಹಾಗೂ ರಾಮತೀರ್ಥನಗರ ನಿವಾಸಿ ಹಾಗೂ ನಿವೃತ್ತ ಮುಖ್ಯ ಪೇದೆ ( ರಾಜ್ಯ ಗುಪ್ತವಾರ್ತೆ ) ದೇಮಪ್ಪ ಮಲ್ಲಪ್ಪ ಕುರಬೇಟ (72) ಅವರು ಮಂಗಳವಾರ ನಿಧನರಾದರು. ಮೃತರು ಪತ್ನಿ, ಪುತ್ರ ಸುವರ್ಣ ವಾಹಿನಿಯ ವರದಿಗಾರರು ಮಹಾಂತೇಶ ಕುರಬೇಟ ಅವರ ತಂದೆಯಾಗಿದ್ದು ಅವರೊಂದಿಗೆ ಇನ್ನೊರ್ವ ಪುತ್ರ ಹಾಗೂ ಅಪಾರ ಬಂದು ಬಳಗವನ್ನು ಅಗಲಿದ್ದಾರೆ.


