ಬೆಳಗಾವಿ:
ಹಟ್ಟಿ ಗೋಲ್ಡ ಮೈನ್ಸ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಸಂಜಯ ಶೆಟ್ಟೆನ್ನವರ ತಂದೆ ,
ನಿವೃತ್ತ ಹೆಚ್ಚುವರಿ ಎಸ್.ಪಿ.ಬಾಲಚಂದ್ರ ಶೆಟ್ಟೆನ್ನವರ ಅವರು ಇಂದು ಶುಕ್ರವಾರ
ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದಾಗಿ ನಿಧನ
ಹೊಂದಿದರು.
ಅವರಿಗೆ 77 ವರ್ಷ ವಯಸ್ಸಾಗಿತ್ತು. ಅವರಿಗೆ ಮೂವರು ಮಕ್ಕಳು ಇದ್ದಾರೆ. ಶಾಹೂ ನಗರದ ನಿವಾಸಿಯಾಗಿದ್ದ ಅವರು ಒಂದು ತಿಂಗಳಿಂದ
ಅನಾರೋಗ್ಯದಿಂದ ಬಳಲುತ್ತಿದ್ದರು.