This is the title of the web page
This is the title of the web page

Live Stream

February 2023
T F S S M T W
 1
2345678
9101112131415
16171819202122
232425262728  

| Latest Version 8.0.1 |

State News

ಭೂಸ್ವಾಧೀನ ಅಧಿಕಾರಿಯಾಗಿ ರೇಷ್ಮಾ ತಾಳಿಕೋಟಿ


ಜನಜೀವಾಳ ಜಾಲ ಬೆಳಗಾವಿ:  ಹುಕ್ಕೇರಿ ತಾಲೂಕಿನ ಡ್ಯಾಮ್‌ ಕರ್ನಾಟಕ ನೀರಾವರಿ ನಿಗಮ ನಿಯಮಿತದ ವಿಶೇಷ ಭೂಸ್ವಾಧೀನ ಅಧಿಕಾರಿಯಾಗಿ ರೇಷ್ಮಾ ತಾಳಿಕೋಟಿ ಅವರನ್ನು ನಿಯೋಜಿಸಲಾಗಿದೆ. ಕರ್ನಾಟಕ ರಾಜ್ಯ ಉಗ್ರಾಣ ನಿಗಮ ನಿಯಮಿತ ಆಡಳಿತಾಧಿಕಾರಿಯಾಗಿದ್ದ ರೇಷ್ಮಾ ತಾಳಿಕೋಟಿ ಅವರಿಗೆ ಬಡ್ತಿ ನೀಡಿ (ಕೆಎಎಸ್-ಕಿರಿಯ ಶ್ರೇಣಿ) ಹಿಡಕಲ್ ಡ್ಯಾಂ ಕೆಎನ್‌ಎನ್‌ಎಲ್‌ನ ವಿಶೇಷ ಭೂಸ್ವಾಧೀನ ಅಧಿಕಾರಿಯನ್ನಾಗಿ ನೇಮಿಸಲಾಗಿದೆ. ಈ ಕುರಿತು. ಸರ್ಕಾರದ ಅಧೀನ ಕಾರ್ಯದರ್ಶಿ ಉಮಾದೇವಿ ಅವರು ಗುರುವಾರ ಆದೇಶ ಹೊರಡಿಸಿದ್ದಾರೆ.

ಈ ಹಿಂದೆ ‌ಹುಕ್ಕೇರಿ, ಖಾನಾಪುರ ತಾಲೂಕಿನ ತಹಶಿಲ್ದಾರರು ಕೂಡ ಆಗಿದ್ದರು.


Jana Jeevala
the authorJana Jeevala

Leave a Reply