ಬೆಳಗಾವಿ : ಬೆಳಗಾವಿಯಲ್ಲಿ ಸೋಮವಾರದಂದು ಮುವತ್ತು ಅಡಿ ಎತ್ತರ ಇರುವ ಬ್ಯಾನರ್ ಹಾಕಿದ್ದ ಕಂಬ ಏರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.
ಇದರಿಂದ ಅಲ್ಲಿ ಸೇರಿದ ಜನ ವಿಚಲಿತಗೊಳ್ಳುವಂತಾಯಿತು. ಕೊನೆಗೂ ನಾಗರಿಕರು ಮನವೊಲಿಕೆ ಮಾಡಿದರು. ಯುವಕರು ಆತನನ್ನು ಕಂಬದಿಂದ ಕೆಳಗೆ ಇಳಿಸುವ ಮೂಲಕ ಆತನನ್ನು ರಕ್ಷಣೆ ಮಾಡಲಾಗಿದೆ.