This is the title of the web page
This is the title of the web page

Live Stream

December 2022
T F S S M T W
1234567
891011121314
15161718192021
22232425262728
293031  

| Latest Version 8.0.1 |

Local News

ಸತ್ಕಾರ ಸಮಾರಂಭ ರವಿವಾರ Reception ceremony Sunday


 

ಬೆಳಗಾವಿ :
ಜಿಲ್ಲಾ ವಿಶ್ವಕರ್ಮ ವಿದ್ಯಾವರ್ಧಕ ಸಂಘದ ವತಿಯಿಂದ ನವೆಂಬರ್ 6 ರಂದು ಬೆಳಿಗ್ಗೆ 11.30 ಕ್ಕೆ ಕಾಳಿ ಅಂಬ್ರಾಯಿ ಜಿಲ್ಲಾ ವಿಶ್ವಕರ್ಮ ವಿದ್ಯಾವರ್ಧಕ ಸಂಘದ ಸಭಾಗೃಹದಲ್ಲಿ ಸತ್ಕಾರ ಸಮಾರಂಭ ಏರ್ಪಡಿಸಲಾಗಿದೆ.
ಸಂಘದ ನಿರ್ದೇಶಕ ದತ್ತಾತ್ರೆಯ ಅಂಬೆವಾಡಿಕರ ಅಧ್ಯಕ್ಷತೆ ವಹಿಸುವರು. ನಿವೃತ್ತ ವಾಯು ಸೇನಾಧಿಕಾರಿ ಗೋಪಾಲ್ ಪಾಂಚಾಳ, ನಿವೃತ್ತ ಸೇನಾಧಿಕಾರಿ ಮಹಾರುದ್ರ ಬಡಿಗೇರ ಅವರನ್ನು ಸನ್ಮಾನಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.


Jana Jeevala
the authorJana Jeevala

Leave a Reply