This is the title of the web page
This is the title of the web page

Live Stream

February 2023
T F S S M T W
 1
2345678
9101112131415
16171819202122
232425262728  

| Latest Version 8.0.1 |

Local News

ರಾಜ್ಯಶಾಸ್ತ್ರ ಪ್ರಾಚಾರ್ಯರು/ ಉಪನ್ಯಾಸಕರ ಸಂಘದ ಬೆಳಗಾವಿ ತಾಲೂಕು ಘಟಕದ ಅಧ್ಯಕ್ಷರಾಗಿ ಆರ್‌.ಡಿ. ಬಡಿಗೇರ ನೇಮಕ RD as President of Belagavi Taluk Unit of Rajyashastra Pcharyaru/Lecturers Association. Badigera appointment


 

ಬೆಳಗಾವಿ :
ಬೆಳಗಾವಿ ತಾಲೂಕು ಪದವಿಪೂರ್ವ ಮಹಾವಿದ್ಯಾಲಯಗಳ ರಾಜ್ಯಶಾಸ್ತ್ರ ಪ್ರಾಚಾರ್ಯರ/ ಉಪನ್ಯಾಸಕರ ಸಂಘದ ತಾಲೂಕು ಘಟಕದ ಪದಾಧಿಕಾರಿಗಳ ಆಯ್ಕೆ ನಡೆದಿದೆ.

ಬೆಳಗಾವಿ ತಾಲೂಕು ಘಟಕದ ಅಧ್ಯಕ್ಷರಾಗಿ ಆರ್‌.ಡಿ. ಬಡಿಗೇರ ಅವರನ್ನು ಆಯ್ಕೆ ಮಾಡಲಾಗಿದೆ. ಅಧ್ಯಕ್ಷರಾಗಿ ಆಯ್ಕೆಯಾಗಿರುವ ಆರ್‌.ಡಿ. ಬಡಿಗೇರ ಅವರು 2001 ರಿಂದ 2023 ರ ವರೆಗೆ 22 ವರ್ಷಗಳ ಕಾಲ ಪದವಿ ಪೂರ್ವ ಕಾಲೇಜು ಉಪನ್ಯಾಸಕರಾಗಿ ಅನುಭವ ಹೊಂದಿದ್ದಾರೆ. ಸದ್ಯ ಲಿಂಗರಾಜ ಪದವಿಪೂರ್ವ ಮಹಾವಿದ್ಯಾಲಯದ ರಾಜ್ಯಶಾಸ್ತ್ರ ಉಪನ್ಯಾಸಕರಾಗಿ ಅವರು ಸೇವೆ ಸಲ್ಲಿಸುತ್ತಿದ್ದಾರೆ.


Jana Jeevala
the authorJana Jeevala

Leave a Reply