
ಬೆಳಗಾವಿ : ಕಾಂಗ್ರೆಸ್ ಪಕ್ಷದ ಯುವ ನಾಯಕ ರಾಹುಲ್ ಜಾರಕಿಹೊಳಿ ಅವರ ಜನ್ಮದಿನಕ್ಕೆ ‘ಜನಜೀವಾಳ’ ವಿಶೇಷ ಸಂಚಿಕೆ ರೂಪಿಸಿತ್ತು.
ಜನ್ಮದಿನದ ನಿಮಿತ್ತ ನಡೆದ ಕಾರ್ಯಕ್ರಮದಲ್ಲಿ ವಿವಿಧ ಸ್ವಾಮೀಜಿಗಳು ಹಾಗೂ ಗಣ್ಯರು ‘ಜನಜೀವಾಳ’ ಹೊರ ತಂದ ವಿಶೇಷ ಸಂಚಿಕೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ರಾಹುಲ್ ಜನ್ಮದಿನ : ವಿಶೇಷ ಸಂಚಿಕೆಗೆ ವ್ಯಕ್ತವಾಯ್ತು ಮೆಚ್ಚುಗೆ
