This is the title of the web page
This is the title of the web page

Live Stream

February 2023
T F S S M T W
 1
2345678
9101112131415
16171819202122
232425262728  

| Latest Version 8.0.1 |

Local News

ಜೀವನದ ಹಾಫ್ ಸೆಂಚುರಿ ಬಾರಿಸಿದ ರಾಹುಲ್ ದ್ರಾವಿಡ್ ! Rahul Dravid who scored a half century of life!


 

ಬೆಂಗಳೂರು :
ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಹಾಲಿ ಕೋಚ್ ರಾಹುಲ್ ದ್ರಾವಿಡ್ ಇಂದು 50 ನೇ ಜನ್ಮದಿನದ ಸಂಭ್ರಮದಲ್ಲಿದ್ದಾರೆ. ಇಂದೋರ್ ನಲ್ಲಿ ಜನಿಸಿದ ಅವರು , ಕೇವಲ 12 ನೇ ವಯಸ್ಸಿನಲ್ಲಿ ಕ್ರಿಕೆಟ್ ಆಡಲು ಪ್ರಾರಂಭಿಸಿದರು. ಅವರನ್ನು ದಿ ವಾಲ್ ಆಫ್ ಇಂಡಿಯಾ ಎಂದು ಕರೆಯಲಾಗುತ್ತದೆ . ದ್ರಾವಿಡ್ ಅತಿ ಹೆಚ್ಚು ಎಸೆತಗಳನ್ನು ಆಡಿದ ಬ್ಯಾಟ್ಸ್‌ಮನ್ ಎಂಬ ಬಿರುದು ಹೊಂದಿದ್ದಾರೆ . ಅವರು ಒಟ್ಟು 31258 ಎಸೆತಗಳನ್ನು ಆಡಿದ್ದಾರೆ . ಅವರು ತಮ್ಮ ವೃತ್ತಿಜೀವನದಲ್ಲಿ ಗೋಲ್ಡನ್ ಡಕ್ ( 0 ರನ್ ) ಆಗಿಲ್ಲ . ಭಾರತ ಕಂಡ ಅತ್ಯಂತ ಶ್ರೇಷ್ಠ ಬ್ಯಾಟ್ಸಮನ್ ಗಳಲ್ಲಿ ರಾಹುಲ್ ದ್ರಾವಿಡ್ ಒಬ್ಬರಾಗಿದ್ದಾರೆ. ಕರ್ನಾಟಕ ತಂಡಕ್ಕೆ ಅವರು ಆಡಿದ್ದರು.


Jana Jeevala
the authorJana Jeevala

Leave a Reply