ಬೆಳಗಾವಿ : ಡಾ.ಬಿ.ಆರ್.ಅಂಬೇಡ್ಕರ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್
ಐ ಎ ಎಸ್.ಅಧಿಕಾರಿ ಪ್ರವೀಣ
ಬಾಗೇವಾಡಿ ಅವರನ್ನು ಕೋಲಾರ ಜಿಲ್ಲಾ
ಪಂಚಾಯತ ಮುಖ್ಯ ಕಾರ್ಯನಿರ್ವಾಹಕ
ಅಧಿಕಾರಿಯಾಗಿ ನಿಯುಕ್ತಿಗೊಳಿಸಿ
ರಾಜ್ಯ ಸರಕಾರ ಇಂದು ಆದೇಶ
ಹೊರಡಿಸಿದೆ.
ಅವರು ಬೆಳಗಾವಿ ಜಿಲ್ಲಾ
ನಗರ ಅಭಿವೃದ್ಧಿ ಕೋಶದ ಯೋಜನಾ
ನಿರ್ದೇಶಕರಾಗಿ,ಸ್ಮಾರ್ಟ್ ಸಿಟಿ ಯೋಜನೆಯ ವ್ಯವಸ್ಥಾಪಕ ನಿರ್ದೇಶಕರಾಗಿ ಸೇವೆ
ಸಲ್ಲಿಸಿದ್ದಾರೆ.
ಮೂಲತಃ ಬೆಳಗಾವಿ ಜಿಲ್ಲೆಯ
ಚಿಕ್ಕೋಡಿಯವರಾದ ಪ್ರವೀಣ
ಬಾಗೇವಾಡಿ ಅವರು ಜಿಲ್ಲಾ ಪಂಚಾಯತ
ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ
ಹುದ್ದೆಗೆ ನಿಯುಕ್ತಿಯಾಗಿರುವುದು ಇದೇ
ಮೊದಲ ಸಲವಾಗಿದೆ.