This is the title of the web page
This is the title of the web page

Live Stream

December 2022
T F S S M T W
1234567
891011121314
15161718192021
22232425262728
293031  

| Latest Version 8.0.1 |

Local News

ವಿಶ್ವನಾಥ ಕತ್ತಿ ದಂತ ಮಹಾವಿದ್ಯಾಲಯದ ವಿದ್ಯಾರ್ಥಿನಿ ಪ್ರಾರ್ಥನಾ ಪಾಟೀಲಗೆ ರಾಷ್ಟ್ರಮಟ್ಟದ ಸ್ಟೂಡೆಂಟ್ ಮೆರಿಟ್ ಗೌರವ Prathana Patil a student of Vishwanath Katthi Dental College has been awarded National Student Merit Award


 

 

ಬೆಳಗಾವಿ :
ಬೆಳಗಾವಿಯ ಕಾಹೇರ ವಿಶ್ವನಾಥ ಕತ್ತಿ ದಂತ ಮಹಾವಿದ್ಯಾಲಯದ ಬಿಡಿಎಸ್ ಪದವಿ ವಿದ್ಯಾರ್ಥಿನಿ ಪ್ರಾರ್ಥನಾ ಪಾಟೀಲ ಪಿಡಿಯಾಟ್ರಿಕ್ ಮಕ್ಕಳ ದಂತಶಾಸ್ತ್ರ ವಿಷಯದಲ್ಲಿ ಅತ್ಯಧಿಕ ಅಂಕ ಗಳಿಸಿದ್ದಕ್ಕಾಗಿ ಇಂಡಿಯನ್ ಸೊಸೈಟಿ ಆಫ್ ಪೆಡೋಡಾಂಟಿಕ್ಸ್ ಮತ್ತು ಪ್ರಿವೆಂಟಿವ್ ಡೆಂಟಿಸ್ಟಿಕ್ ಪ್ರಸಕ್ತ ಸಾಲಿನ ರಾಷ್ಟ್ರಮಟ್ಟದ ಸ್ಟೂಡೆಂಟ್ ಮೆರಿಟ್ ಪ್ರಶಸ್ತಿ ನೀಡಿ ಗೌರವಿಸಿದೆ.

ಇದು ಇಂಡಿಯನ್ ಸೊಸೈಟಿ ಆಫ್ ಪೆಡೋಡಾಂಟಿಕ್ಸ್ ಮತ್ತು ಪ್ರಿವೆಂಟಿವ್ ಡೆಂಟಿಸ್ಟಿಯಿಂದ ಕೊಡಲ್ಪಡುವ ರಾಷ್ಟ್ರಮಟ್ಟದ ಪ್ರತಿಷ್ಠಿತ ಆರ್ಹತಾ ಪ್ರಶಸ್ತಿಯಾಗಿದೆ.

ವಿದ್ಯಾರ್ಥಿನಿಯ ಸಾಧನೆಗೆ ಪ್ರಾಚಾರ್ಯೆ ಡಾ.ಅಲ್ಕಾ ಕಾಳೆ, ಡೀನ್ ಡಾ.ಸೋನಾಲ್ ಜೋಶಿ ಮತ್ತು ಇತರೆ ಸಿಬ್ಬಂದಿಗಳು ಅಭಿನಂದಿಸಿದ್ದಾರೆ. ಮಹಾವಿದ್ಯಾಲಯದ ಮಕ್ಕಳ ದಂತಶಾಸ್ತ್ರ ಮುಖ್ಯಸ್ಥ ಡಾ.ಶಿವಯೋಗಿ ಹೂಗಾರ ವಿದ್ಯಾರ್ಥಿಗೆ ಮಾರ್ಗದರ್ಶನ ನೀಡಿದ್ದರು


Jana Jeevala
the authorJana Jeevala

Leave a Reply