This is the title of the web page
This is the title of the web page

Live Stream

February 2023
T F S S M T W
 1
2345678
9101112131415
16171819202122
232425262728  

| Latest Version 8.0.1 |

Local News

ಮೂಡಲಗಿಯಲ್ಲಿ ಪತಿರಾಯರ ದರ್ಬಾರ್ Patiraya's Darbar at Mudalagi


 

ಮೂಡಲಗಿ :
ಮೂಡಲಗಿ ಪುರಸಭೆಯ ಕೆಲವೇ ಕೆಲವು ಸದಸ್ಯರ ಕುಟುಂಬದವರ ವರ್ತನೆಯಿಂದ ಸಾರ್ವಜನಿಕರು ರೋಸಿ ಹೋಗುವಂತಾಗಿದೆ.

ನಿಮಗಿದು ಗಮನದಲ್ಲಿರಲಿ. ಇವರ್ಯಾರು ಮೂಡಲಗಿಯ ಪುರಸಭೆ ಸದಸ್ಯರಲ್ಲ.

ಪತ್ನಿಯ ಅಧಿಕಾರ….ಪತಿಯ ದರ್ಬಾರ….ಜೊತೆಗೆ ತಾಯಂದಿರ ಆಡಳಿತ ನಡೆಸುತ್ತಿರುವ ಮಕ್ಕಳು !

ಸಾಮಾಜಿಕ ಜಾಲತಾಣ ಹಾಗೂ ಬ್ಯಾನರ್ ಗಳಲ್ಲಿ ಇವರೇ ಮೂಡಲಗಿಯ ಪುರಸಭೆ ಸದಸ್ಯರು !

ಇಂತಹವರ ಸದಸ್ಯತ್ವ ರದ್ದು ಪಡಿಸಲು ಕಾನೂನಿನಲ್ಲಿ ಅವಕಾಶವಿದೆ. ಸದಸ್ಯತ್ವ ರದ್ದು ಪಡಿಸಿ ಎನ್ನುತ್ತಿದ್ದಾರೆ ಸಾರ್ವಜನಿಕರು.

ಕಳೆದ ಹಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಇವರೇ ಪುರಸಭೆ ಸದಸ್ಯರೆಂದು ಎಲ್ಲ ಕಡೆ ಪೋಸ್ಟ್ ಮಾಡುತ್ತಿದ್ದಾರೆ.

ತಮಗೆ ಅಧಿಕಾರವಿಲ್ಲದಿದ್ದರೂ ಮೂಡಲಗಿ ಪುರಸಭೆಯ ಕೆಲವೇ ಕೆಲ ಸದಸ್ಯರ ಪತಿರಾಯರು ಹಾಗೂ ಸದಸ್ಯರ ಮಕ್ಕಳು ಅಧಿಕಾರಿಗಳ ಮೇಲೆ ಪ್ರಭಾವ ಬೀರುತ್ತಿದ್ದು, ಅಧಿಕಾರಿಗಳು ಮಾತ್ರ ಸುಮ್ಮನೆ ಕುಳಿತಿದ್ದು ಇಲ್ಲಿಯ ಅಧಿಕಾರಗಳಿಗೂ ಕೂಡ ಕವಡೆ ಕಾಸಿನ ಕಿಮ್ಮತ್ತಿಲ್ಲ ಎನ್ನುತ್ತಿದ್ದಾರೆ ಸಾರ್ವಜನಿಕರು.ಆದಷ್ಟು ಬೇಗ ಇಂತಹವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕಿದೆ.


Jana Jeevala
the authorJana Jeevala

Leave a Reply