ಬೆಳಗಾವಿ :ಗೋಕಾಕ ತಾಲ್ಲೂಕು ಮಮದಾಪುರ ಗ್ರಾಮದ ಗಾಣಿಗ ಸಮಾಜದ ಮುಖಂಡ ಪರಪ್ಪ ಬಸಪ್ಪ ಗಾಣಗಿ(86) ಶನಿವಾರ ನಿಧನರಾಗಿದ್ದಾರೆ.
ಮೃತರಿಗೆ ಐವರು ಪುತ್ರರು, ಪುತ್ರಿ ಹಾಗೂ ಅಪಾರ ಬಂಧು ಬಳಗ ಇದೆ. ಗೋಕಾಕದ ನಿವ್ರತ್ತ ಶಿಕ್ಷಕ ಮಲ್ಲಿಕಾರ್ಜುನ ಗಾಣಗಿಯವರ ತಂದೆಯವರಾದ ಪರಪ್ಪ ಬಸಪ್ಪ ಗಾಣಗಿ ಅವರ ನಿಧನಕ್ಕೆ ಬೆಳಗಾವಿ ಜಿಲ್ಲೆಯ ಗಾಣಿಗ ಸಮಾಜ ಶೋಕ ವ್ಯಕ್ತಪಡಿಸಿದೆ.