This is the title of the web page
This is the title of the web page

Live Stream

December 2022
T F S S M T W
1234567
891011121314
15161718192021
22232425262728
293031  

| Latest Version 8.0.1 |

Local News

ಪಂತ ಬಾಳೇಕುಂದ್ರಿ ಜಾತ್ರೆ ವಿಶೇಷ ಬಸ್ ಕಾರ್ಯಾಚರಣೆ Panta Balekundri Jatre special bus operation


 

ಬೆಳಗಾವಿ :
ಶ್ರೀ ಪಂತ ಮಹಾರಾಜ ಬಾಳೇಕುಂದ್ರಿ ಗ್ರಾಮದ ಜಾತ್ರೆಯ ಮುಖ್ಯ ದಿನ ಅ.13 ರಂದು ಭಕ್ತರ ಅನುಕೂಲಕ್ಕೆ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ.

ಈ ದಿನದಂದು ಹೆಚ್ಚಿನ ಜನಸಾಂದ್ರತೆ ಆಗುವುದರಿಂದ ಜಾತ್ರೆಗೆ ಹೋಗಿ ಬರುವ ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ವಿಶೇಷ ವಾಹನಗಳನ್ನು ಬೆಳಗಾವಿ ನಗರ ಬಸ್ ನಿಲ್ದಾಣದಿಂದ ಹಾಗೂ ಬಾಳೇಕುಂದ್ರಿಯಿಂದ ಕಾರ್ಯಾಚರಣೆಗೊಳಿಸಲು ವ್ಯವಸ್ಥೆ ಮಾಡಲಾಗಿದೆ.

ಸಾರ್ವಜನಿಕ ಪ್ರಯಾಣಿಕರ ಉತ್ತಮ ಸಾರಿಗೆ ಸೌಲಭ್ಯ ಒದಗಿಸುವ ದೃಷ್ಟಿಯಿಂದ ಜಾತ್ರೆ ಅವಧಿಯಲ್ಲಿ ಬೆಳಗಾವಿ ನಗರ ನಿಲ್ದಾಣದಲ್ಲಿ ಜಾತ್ರ ಬಿಂದು ಸ್ಥಾಪಿಸಿ ಎರಡು ಜನ ಭದ್ರತಾ ರಕ್ಷಕರನ್ನು, ಶ್ರೀ ಪಂತ ಬಾಳೇಕಂದ್ರಿಯ ಜಾತ್ರಾ ಬಿಂದುವಲ್ಲಿ ಮೂರು ಜನ ಭದ್ರತಾ ರಕ್ಷಕರನ್ನು ನಿಯೋಜಿಸಿ ವಾಹನಗಳ ಸುಗಮ ಕಾರ್ಯಾಚರಣೆ ಕ್ರಮಗೊಳ್ಳಲಾಗಿದೆ ಎಂದು ವಾಕರಸಾಸಂಸ್ಥೆ ಬೆಳಗಾವಿ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆ ತಿಳಿಸಿದ್ದಾರೆ.


Jana Jeevala
the authorJana Jeevala

Leave a Reply