This is the title of the web page
This is the title of the web page

Live Stream

December 2022
T F S S M T W
1234567
891011121314
15161718192021
22232425262728
293031  

| Latest Version 8.0.1 |

Local News

ಬೆಳಗಾವಿಯಲ್ಲಿ ಅಫೀಮು ಮಾರುತ್ತಿದ್ದವರ ಮೇಲೆ ದಾಳಿ ಇಬ್ಬರ ಬಂಧನ Opium sellers were attacked in Belgaum two arrested


ಬೆಳಗಾವಿ : ಜನ ಜೀವಾಳ ಜಾಲ

ನಗರದ ಅಟೋ ನಗರ ಟಾಟಾ ಪವರ್ ಪ್ಲಾಂಟ್ ಹತ್ತಿರ ಅಫೀಮು ಮಾರಾಟ ಮಾಡುತ್ತಿದ್ದ ರೋಹಿತಾಶ್ವ ಬಿಷ್ಣೋಯಿ ( 24 ) , ಸಾ : ಜೋಧಪುರ, ರಾಜಸ್ಥಾನ , ಹಾಲಿ ಎಂ.ಕೆ. ಹುಬ್ಬಳ್ಳಿ , ಬೆಳಗಾವಿ ಮತ್ತು ರಾಜಕುಮಾರ ಬಿಷ್ಣೋಯಿ ( 24 ) , ಸಾ : ಜೋಧಪುರ ರಾಜಸ್ಥಾನ , ಹಾಲಿ ರುಕ್ಕಿಣಿ ನಗರ ಬೆಳಗಾವಿ ಇವರನ್ನು ದಸ್ತಗಿರಿ ಮಾಡಿದ್ದು , ಆರೋಪಿತರಿಂದ ರೂ .2,70,000 / – ಮೌಲ್ಯದ 315 ಗ್ರಾಂ ಅಫೀಮು ಹಾಗೂ ಒಂದು ಸ್ವಿಫ್ಟ್ ಕಾರು , ಮೊಬೈಲ್ ಫೋನ್ -2 ಹಾಗೂ ರೂ.3000 / – ಇವುಗಳನ್ನು ವಶಕ್ಕೆ ಪಡೆದುಕೊಂಡು ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.

ದಾಳಿಗೆ  ಡಿಸಿಪಿ ಸ್ನೇಹಾ ಅವರ ಮಾರ್ಗದರ್ಶನ ಪ್ರಮುಖವಾಗಿತ್ತು.  ಪಿಐ ನಿಂಗನಗೌಡ ಪಾಟೀಲ ಹಾಗೂ ಸಿಬ್ಬಂದಿಗಳ ಕಾರ್ಯವನ್ನು ಪೊಲೀಸ್ ಆಯುಕ್ತರು ಹಾಗೂ ಪೊಲೀಸ್ ಉಪ ಆಯುಕ್ತರು ಶ್ಲಾಘಿಸಿದ್ದಾರೆ.


Jana Jeevala
the authorJana Jeevala

Leave a Reply