ಬೆಳಗಾವಿ : ಬೆಳಗಾವಿ ತಾಲೂಕು ಸೋನಟ್ಟಿ ಸರಕಾರಿ ಶಾಲೆಯ 17 ವಿದ್ಯಾರ್ಥಿಗಳು ಇದೇ ಮೊದಲ ಬಾರಿಗೆ ವಿಮಾನ ಯಾನ ಪ್ರಯಾಣ ಕೈಗೊಳ್ಳಲಿದ್ದಾರೆ. ಗುರುವಾರದಂದು ಬೆಳಗಾವಿ ವಿಮಾನ ನಿಲ್ದಾಣದಿಂದ ಈ ವಿದ್ಯಾರ್ಥಿಗಳು ಹೈದರಾಬಾದಿಗೆ ತೆರಳಲಿದ್ದಾರೆ. ಕೆ ಎಸ್ ಪಿ ಎಸ್ ಟಿ ಎ ಬೆಳಗಾವಿ ತಾಲೂಕು ವಲಯದ ಮಾಜಿ ಅಧ್ಯಕ್ಷ ಪ್ರಕಾಶ ದೇಯಣ್ಣವರ ಅವರು ಪ್ರಾಯೋಜಕತ್ವ ವಹಿಸಿದ್ದರು. ವಿದ್ಯಾರ್ಥಿಗಳ ಹಾಜರಾತಿ ಹೆಚ್ಚಿಸುವ ಮತ್ತು ಅವರನ್ನು ಸರ್ಕಾರಿ ಶಾಲೆಗಳತ್ತ ಆಕರ್ಷಿಸುವ ಉದ್ದೇಶದಿಂದ ವಿದ್ಯಾರ್ಥಿಗಳಿಗೆ ಈ ಅವಕಾಶ ಮಾಡಿಕೊಡಲಾಗಿದೆ ಎಂದು ಸಹಾಯಕ ಶಿಕ್ಷಕರು ಆಗಿರುವ ಪ್ರಕಾಶ ದೇಯಣ್ಣವರ ಅವರು ತಿಳಿಸಿದ್ದಾರೆ.
“Karnataka’s First: 17 Sonatti Govt. School Students Fly to Hyderabad”
“In a historic milestone, 17 students from Sonatti Government School, Belgaum will embark on Karnataka’s first-ever government school student flight trip to Hyderabad on November 7, 2024, at 4 pm.
– Date: November 7, 2024
– Time: 4 pm
– Flight No.: 6E 7511
– Departure: Belgaum
– Destination: Hyderabad
This pioneering initiative, sponsored by *Shri Prakash Deyannavar* former President of KSPSTA Belgaum Taluk Region, aims to increase students attendance and attract them towards government schools. Students were selected based on their regular attendance and performance. This will inspire and broaden the horizons of young minds.
We gratefully acknowledge *Shri Prakash Deyannavar’s* visionary support in empowering education.
*ORGANIZED BY
Headmaster,
Govt Kannada Higher Primary School Sonatti, Belgaum.
*SPONSORED BY*
*Shri Prakash Deyannavar* , Assistant teacher and Former President, KSPSTA Belgaum Taluk Region.
ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ವಿಮಾನಯಾನ ಸೌಭಾಗ್ಯ
