ಬೆಳಗಾವಿ ಜನ ಜೀವಾಳ ಜಾಲ:
ಮುಖ್ಯಮಂತ್ರಿ ಪ್ರಶಸ್ತಿ ವಿಜೇತ, IG ಕಚೇರಿಯಲ್ಲಿ DYSp ಆಗಿ ಕಾರ್ಯ ನಿರ್ವಹಿಸುತ್ತಿದ್ದ ಬಾಗಲಕೋಟೆಯ ಚಿದಂಬರ ಮಡಿವಾಳರ ಈಗ ರಾಮದುರ್ಗ ಉಪವಿಭಾಗದ ಪೋಲೀಸ್ ಅಧಿಕಾರಿಯಾಗಿ ನೇಮಕಗೊಂಡಿದ್ದಾರೆ.
ಬೆಳಗಾವಿ ಸಿ ಇ ಎನ್ ಬೆಳಗಾವಿ ನಗರ ಡಿ. ಎಸ್.ಪಿ ಅಧಿಕಾರಿಯಾಗಿ ಜೆ. ರಘು ನೇಮಕ ಮಾಡಿ ಸರಕಾರ ಆದೇಶ ಹೊರಡಿದೆ. ಸಿ. ಇ. ಎನ್. ಗೆ ಸರಕಾರ ಇತ್ತೀಚೆಗೆ ಸಿಪಿಐ ದಿಂದ ಡಿ.ಎಸ್.ಪಿ. ಹುದ್ದೆಗೆ ಮೇಲ್ದರ್ಜೆ ಏರಿಸಿತ್ತು. ಇವರ ನಂತರ ಗಡ್ಡೇಕರ ಹಾಗೂ ಇನ್ನೋರ್ವ PSI ಕಾರ್ಯ ನಿರ್ವಹಿಸಲಿದ್ದಾರೆ.

ಸಿ ಇ ಎನ್ ಬೆಳಗಾವಿ ಡಿ.ಎಸ್.ಪಿ ಜೆ. ರಘು; ರಾಮದುರ್ಗ ಡಿ.ಎಸ್.ಪಿ.ಯಾಗಿ ಮುಖ್ಯಮಂತ್ರಿ ಪದಕ ವಿಜೇತ ಚಿದಂಬರ
