ಬೆಳಗಾವಿ :
ಬೆಳಗಾವಿ ಸಮೀಪದ ದೇಸೂರು ಗ್ರಾಮದಲ್ಲಿ ಕಾಡುಕೋಣಗಳು ಕಂಡುಬಂದಿವೆ.
ಕಾಡಿನಿಂದ ಅವೃತವಾಗಿರುವ ಈ ಪ್ರದೇಶದಲ್ಲಿ ಕಾಡುಕೋಣಗಳು ಆಕಸ್ಮಿಕವಾಗಿ ಗ್ರಾಮ ಪ್ರವೇಶಿಸಿವೆ. ನಂತರ ಗ್ರಾಮಸ್ಥರು ಬೊಬ್ಬೆ ಹೊಡೆದ ನಂತರ ಅವು ಅಲ್ಲಿಂದ ತೆರಳಿವೆ.
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.