Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಫೆಬ್ರುವರಿ 24 ರಂದು VTU 22ನೇ ಘಟಿಕೋತ್ಸವ..!

ಫೆಬ್ರುವರಿ 24 ರಂದು VTU 22ನೇ ಘಟಿಕೋತ್ಸವ..!

ಬೆಳಗಾವಿಯ ಇಬ್ಬರು ಸೇರಿ ಮೂವರಿಗೆ "ಗೌರವ ಡಾಕ್ಟರ್" ಪದವಿ ಪ್ರಧಾನ..!

ಬೆಳಗಾವಿ : ನಗರದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 22ನೇ ಘಟಿಕೋತ್ಸವವನ್ನು ಫೆಬ್ರುವರಿ 24 ರಂದು ವಿಶ್ವವಿದ್ಯಾಲಯದ ಅಬ್ದುಲ್ ಕಲಾಂ ಸಭಾಂಗಣದಲ್ಲಿ ಬೆಳಗ್ಗೆ 11.30 ಕ್ಕೆ ಆಯೋಜಿಸಲಾಗಿದೆ ಎಂದು ವಿಟಿಯು ಕುಲಪತಿ ಪ್ರೊ ವಿಧ್ಯಾಶಂಕರ ಎಸ್ ಇಂದು (ಸೋಮವಾರ) ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಇದೆ ಮೊದಲ ಬಾರಿಗೆ ಡಾಕ್ಟರೇಟ್ ಪುರಸ್ಕಾರಕ್ಕಾಗಿ ಬೆಳಗಾವಿಯ ಸ್ಥಳಿಯ ಉದ್ಯಮಿಗಳನ್ನು ಆಯ್ಕೆ ಮಾಡಲಾಗಿದೆ.

ಈ ಬಾರಿ ಒಟ್ಟು ಮೂವರು ಗಣ್ಯರಿಗೆ "ಡಾಕ್ಟರ್ ಆಪ್ ಸೈನ್ಸ್‌" ಗೌರವ ಪದವಿ ಪ್ರಧಾನ ಮಾಡಲಾಗುತ್ತಿದೆ.

ಇದರಲ್ಲಿ ಬೆಳಗಾವಿ ಮೂಲದವರಾದ ಟೊಯೋಟಾ ಕಿರ್ಲೊಸ್ಕರ ಉಪಾಧ್ಯಕ್ಷರಾಗಿದ್ದ ದಿ ವಿಕ್ರಂ ಕೀರ್ಲೊಸ್ಕರ ಅವರಿಗೆ ಮರಣೋತ್ತರವಾಗಿ ಹಾಗೂ ಸ್ಥಳಿಯ ಬೆಳಗಾವಿ ಪಿರೋಕಾಸ್ಟ್ ಇಂಡಿಯಾ ಪ್ರಾ ಲಿ ಎಂ ಡಿ ಉದ್ಯಮಿ ಸಚಿನ ಸಬನೀಸ್ ಹಾಗೂ WABCO ಅಧ್ಯಕ್ಷ ಎಮ್ ಲಕ್ಷ್ಮೀ ನಾರಾಯಣ ಇವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರಧಾನ ಮಾಡಲಾಗುತ್ತಿದೆ.

ಬೆಳ್ಳಿ ಹಬ್ಬದ ನಿಮಿತ್ತ ವಿಧ್ಯಾರ್ಥಿಗಳಿಗೆ "ಗೊಲ್ಡನ್ ಚಾನ್ಸ್ "..!

ಈ ವಿಶ್ವವಿದ್ಯಾಲಯ 1994 ರಲ್ಲಿ ಆರಂಭವಾಗಿದ್ದು. 1998 ರಲ್ಲಿ ಮೊದಲನೇ ತರಗತಿ ತೆರ್ಗಡೆಯಾಗಿದೆ. 1998 ರಿಂದ ಇಲ್ಲಿಯವರೆಗೆ 8 ಸೇಮಿಸ್ಟರ್ ಗಳಲ್ಲಿ ಹಾಜರಾತಿಯಾಗಿ ಪರೀಕ್ಷೆ ಬರೆದು ಅನುತ್ತಿರ್ಣರಾಗಿರುವ ವಿಧ್ಯಾರ್ಥಿಗಳಿಗೆ ಮಾತ್ರ ಮೊದಲ ಬಾರಿಗೆ "ಗೊಲ್ಡನ್ ಚಾನ್ಸ್" ಅಡಿಯಲ್ಲಿ ಪರೀಕ್ಷೆ ಬರೆಯಲು ಅವಕಾಶ ನಿಡಲಾಗಿದೆ. ಈ ಅವಕಾಶವು ಎರಡು ವಿಶೇಷ ಪರೀಕ್ಷೆಗಳಿಗೆ ಸಿಮಿತವಾಗಿದ್ದು, ಇದೆ ಬಗ್ಗೆ ಇಗಾಗಲೇ ಎರಡು ಬಾರಿ ಅಧಿಸೂಚನೆ ಹೊರಡಿಸಲಾಗಿದ್ದು VTU ಅಧಿಕೃತ ಜಾಲತಾಣದಲ್ಲಿ ಲಭ್ಯವಿದ್ದು ಇದರ ಸದುಪಯೋಗ ಪಡೆಯುವಂತೆ ಕುಲಪತಿ ವಿದ್ಯಾಶಂಕರ ತಿಳಿಸಿದರು.
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಬೆಳಗಾವಿ ಜಿಎ ಪ್ರೌಢಶಾಲೆ ಅದ್ವಿತೀಯ ಸಾಧನೆ ಶೈಕ್ಷಣಿಕ ಸಾಧನೆಗೆ ಮತ್ತೆ ಮುಕುಟಪ್ರಾಯವಾದ ಹಿರಿಯಣ್ಣಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಶೇ.94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆ ; ಯಾವ ಜಿಲ್ಲೆ ಫಸ್ಟ್​​? ಯಾವುದು ಲಾಸ್ಟ್​​? ಇಲ್ಲಿದೆ ಮಾಹಿತಿ625 ಕ್ಕೆ 625 ಅಂಕ ಪಡೆದ ಕಟಗೇರಿ ವಿದ್ಯಾರ್ಥಿನಿ...!SSLC Results: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಹಿಂದಿ ಸೇರಿ ತೃತೀಯ ಭಾಷೆಗಳಿಗೆ ಈ ವರ್ಷ ಅಂಕ ನೀಡಲು ಸರಕಾರ ತೀರ್ಮಾನಸಹಜ ಸ್ಥಿತಿಗೆ ಬಾರದ ಕಾಶ್ಮೀರ: ಪಹಲ್ಗಾಮ್ ಹತ್ಯಾಕಾಂಡಕ್ಕೆ 1 ವರ್ಷ: ತನಿಖಾ ಸಂಸ್ಥೆಗಳ ಕೈಗೆ ಸಿಕ್ಕ ಸಾಕ್ಷ್ಯಗಳೇನು? ತನಿಖೆಯ ಈಗಿನ ಸ್ಥಿತಿಗತಿ ಏನು?2026 ರಲ್ಲಿ ಅಪ್ಪಳಿಸಲಿದೆಯೇ ‘ಮೆಗಾ ಎಲ್ ನಿನೋ’ ? 1877 ರ ಭೀಕರ ʼಬರʼ ಮರುಕಳಿಸುವ ಬಗ್ಗೆ ಎಚ್ಚರಿಕೆ ನೀಡಿದ ವಿಜ್ಞಾನಿಗಳು !  ನೈಟಿ ಹಾಕುವ ವಿಷಯವಾಗಿ ಹೆಂಡತಿಯೊಂದಿಗೆ ತಕರಾರು: ಕೊಲೆಗೆ ಯತ್ನಿಸಿದ ಪತಿರಾಯ..!ಇಂದು ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಕೆಎಲ್‌ಇ ಪಿಯು ಕಾಲೇಜುಗಳ ಸಾಧನೆ – ಅದ್ವಿತೀಯ