ಬೆಳಗಾವಿ: ಹಿರಿಯ ಪತ್ರಕರ್ತ, ಇನ್ ನ್ಯೂಸ್ ಸಂಪಾದಕರಾದ ರಾಜಶೇಖರ ಪಾಟೀಲ ಅವರ ತಾಯಿ, ಇಲ್ಲಿನ ಭಾಗ್ಯ ನಗರದ ನಿವಾಸಿ ಸುಶೀಲಾ ಶಿವಗೌಡ ಪಾಟೀಲ (88) ಅವರು ಭಾನುವಾರ ನಿಧನರಾದರು.
ಅವರು ಇಬ್ಬರು ಪುತ್ರರು, ನಾಲ್ವರು ಪುತ್ರಿಯರು ಹಾಗೂ ಅಪಾರ ಬಂಧು- ಬಳಗವನ್ನು ಹೊಂದಿದ್ದಾರೆ.

Get latest news updates delivered straight to your WhatsApp.