[video width="848" height="480" mp4="https://janajeevala.com/wp-content/uploads/2023/05/VID-20230530-WA0216.mp4"][/video]
ಬೆಳಗಾವಿ :ಬೆಳಗಾವಿ ಬಳಿಯ ಸಾಂಬ್ರಾ ಗ್ರಾಮದ ಹತ್ತಿರ ಇರುವ ವಿಮಾನ ನಿಲ್ದಾಣದಿಂದ ತರಬೇತಿ ನಡೆಸುತ್ತಿದ್ದ ಪುಟ್ಟ ವಿಮಾನ ಹೊನ್ನಿಹಾಳ ಬಳಿಯ ಮೋದಗಾ-ಬಾಗೇವಾಡಿ ರಸ್ತೆ ಮಧ್ಯೆ ತುರ್ತು ಭೂಸ್ಪರ್ಶವಾಗಿದೆ. ಘಟನೆಯಲ್ಲಿ ತರಬೇತುದಾರನ ಕಾಲಿಗೆ ಗಾಯವಾಗಿದೆ. ಇದು ಕೆಲ ಹೊತ್ತು ಆತಂಕಕ್ಕೆ ಕಾರಣವಾಯಿತು.