Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಪದಗ್ರಹಣ ಸತ್ಕಾರ- ಅಭಿನಂದನೆ ಸಮಾರಂಭ

ಧಾರವಾಡ : ದಿನಾಂಕ 4.3.2025 ರಂದು ಕರ್ನಾಟಕ ಸರ್ಕಾರದ ಬಾಲ ವಿಕಾಸ ಅಕಾಡೆಮಿ ರಾಜ್ಯ ಕಚೇರಿ ಧಾರವಾಡದಲ್ಲಿ ನೂತನವಾಗಿ ನಿರ್ದೇಶಕರಾಗಿ ಕಚೇರಿಗೆ ಹಾಜರಾಗಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಅವರ ಸಮಕ್ಷಮದಲ್ಲಿ ಅಧಿಕಾರ ಪದಗ್ರಹಣ ಮಾಡಲಾಯಿತು ಅಧಿಕೃತವಾಗಿ ಕಾರ್ಯಕಲಾಪಗಳನ್ನು ನಡೆಸಲಾಯಿತು.

M Y ಜರಾಳೆ, ಶ್ರೀನಿವಾಸ್ ಸೊರಟೂರ, ಶ್ರೀಮತಿ ಚೆನ್ನಕ್ಕ ಬಿರಾದಾರ ಅವರ ಪದಗ್ರಹಣ ಮಾಡಿದರು.

ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಡಿಯಲ್ಲಿ
0 - 18 ವಯೋಮಾನದ ಮಕ್ಕಳ ಕಲ್ಯಾಣ , ಶ್ರೇಯೋಭಿವೃದ್ಧಿ ಗಳ ಬಗ್ಗೆ ಸಂಬಂಧಿಸಿದ ಎಲ್ಲಾ ಸರ್ಕಾರಿ ಇಲಾಖೆ ಮತ್ತು ವಿವಿಧ ಖಾಸಗಿ ಸಂಘ ಸಂಸ್ಥೆಗಳಲ್ಲಿ ಮಕ್ಕಳ ಹಕ್ಕು, ಸೌಲಭ್ಯಗಳು, ಆರೋಗ್ಯ, ದೌರ್ಜನ್ಯ ಪ್ರಕರಣಗಳು, ಉತ್ತಮ ನಾಗರಿಕರಾಗಲು ಪ್ರೋತ್ಸಾಹಕ ವಿವಿಧ ಯೋಜನೆಗಳು ಅನುಷ್ಠಾನ ಅನುಷ್ಠಾನ ಸಂಬಂಧಿತ ವಿವಿಧ ಸಮಸ್ಯೆಗಳು ಮುಂತಾದ ಕಾರ್ಯಕ್ರಮಗಳನ್ನು ಹಾಗೂ ಘಟನೆಗಳನ್ನು ಮತ್ತು ಸಂಬಂಧಿಸಿದ ಕಚೇರಿಗಳನ್ನು ಭೇಟಿ ಮಾಡಿ ಅಧಿಕಾರಿಗಳ ಸಭೆ ಮಾಡಿ ವಿವಿಧ ಇಲಾಖೆಗಳ ಪೂರಕ ಯೋಜನೆಗಳನ್ನು ಪರಿಶೀಲಿಸುವ ಬಗ್ಗೆ ಮಾನ್ಯ ಅಧ್ಯಕ್ಷರು ಮಾಹಿತಿಯನ್ನು ನೀಡಿದರು.

ಕಳೆದ ಸಾಲಿನ ಬಾಕಿ ಉಳಿದಿರುವ ವಿವಿಧ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವುದು ಹಾಗೂ ಹಾಗೂ ವಿವಿಧ ಅನುದಾನಗಳನ್ನು ಬಿಡುಗಡೆ ಖರ್ಚು ವೆಚ್ಚ ಭರಿಸವ ಬಗ್ಗೆ ಪರಿಶೀಲನೆ ಕುರಿತು ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಪರಿಶೀಲಿನ ಸಭೆಯನ್ನು ಕೈಗೊಳ್ಳಲಾಯಿತು..
ಕಾರ್ಯದರ್ಶಿ ಮತ್ತು ಯೋಜನಾಧಿಕಾರಿ ಭಾರತಿ ಶೆಟ್ಟರ್ ಹಾಗೂ ವಿವಿಧ ಮಟ್ಟದ ಅಧಿಕಾರಿಗಳು, ಕಚೇರಿ ಸಿಬ್ಬಂದಿಯವರು ಹಾಜರಿದ್ದು ಅಗತ್ಯ ಮಾಹಿತಿಯನ್ನು ಸಭೆಗೆ ಪೂರೈಸಿದರು. ನೂತನವಾಗಿ ಪದಗ್ರಹಣ ಸಮಾರಂಭದಲ್ಲಿ ಧಾರವಾಡ ಜಿಲ್ಲೆಯ ಶಿಕ್ಷಣ ಇಲಾಖೆಯ ವಿವಿಧ ಸಂಘಟನೆಗಳ ಜಿಲ್ಲಾ ಮಟ್ಟದ ಮತ್ತು ತಾಲೂಕ ಮಟ್ಟದ ವಿವಿಧ ಪದಾಧಿಕಾರಿಗಳು ಹಾಜರಿದ್ದು ನನಗೆ ವೈಯಕ್ತಿಕವಾಗಿ ಮತ್ತು ಅಕಾಡೆಮಿ ಅಧ್ಯಕ್ಷರಿಗೆ ಅಭಿನಂದಿಸಿ, ಶುಭಾಶಯಗಳನ್ನು ಕೋರಿದರು.
YH ಬಣವಿ , ರಾಜಶೇಖರ ಹೊನ್ನಪ್ಪನವರ, ಗುರು ತಿಗಡಿ , ನಾರಾಯಣ ಭಜಂತ್ರಿ, ಬಶೆಟ್ಟಿ ಸರ್, ಕದಂ ರವರು ಹಾಗೂ ಸಂಘಟನೆಯ ಹಲವು ಸ್ನೇಹಿತರ ಬಳಗ ಹಾಜರಿದ್ದು ಶುಭ ಕೋರಿದರು .ಇದು ಅತ್ಯಂತ ಸಂತಸದ ಸಂಗತಿಯಾಗಿತ್ತು.
ವಿಶೇಷವಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ RR ಸದಲಗಿ , ಖಾಜಿ ಡಯಟ್,eco ಛಬ್ಬಿ, ಕಲಾವಿದ ಶಿಕ್ಷಕ ಕಣವಿ, ಹಾಗೂ ಬೀ ಈ ಓ ಮಂಜುನಾಥ ಕಲಾದಗಿ,Ghs HM ಶ್ರೀಮತಿ ಕಳಸಣ್ಣವರ, ಶ್ರೀಮತಿ ತಡಸದ , sk ಮಾಕಣ್ಣವರ ರವರೆಲ್ಲರೂ ಹಿರಿಕಿರಿಯ ಅಧಿಕಾರಿಗಳೊಂದಿಗೆ ಬಾಲವಿಕಾಸ ಅಕಾಡಮಿಗೆ ಆಗಮಿಸಿ ನನ್ನನ್ನು ಸತ್ಕರಿಸಿ ಶುಭ ಹಾರೈಸಿದ್ದಾರೆ ..

ರಾಜ್ಯಬಾಲ ವಿಕಾಸ ಅಕಾಡೆಮಿ ಸದಸ್ಯರನ್ನಾಗಿ ನೇಮಿಸಿದ ಕರ್ನಾಟಕ ಸರ್ಕಾರಕ್ಕೂ ಅಧ್ಯಕ್ಷ ಸಂಗಮೇಶ ಬಿರಾದಾರ್ ರವರಿಗೂ ಧನ್ಯವಾದಗಳು.
ಸಮಾರಂಭದಲ್ಲಿ ಹಾಜರಿದ್ದು ಶುಭ ಹಾರೈಕೆಯನ್ನು ಹಾರೈಸಿದ ಮತ್ತು ಅಭಿನಂದಿಸಿದ ನನ್ನೆಲ್ಲ ಶಿಕ್ಷಣ ಇಲಾಖೆಯ ಸ್ನೇಹಿತ ಬಳಗಕ್ಕೂ, ಸಂಘಟನೆಗಳ ಪದಾಧಿಕಾರಿ ಮಿತ್ರರಿಗೂ ಹೃದಯಪೂರ್ವಕ ಧನ್ಯವಾದಗಳು

ಗಜಾನನ ಮನ್ನಿಕೇರಿ ವಿಶ್ರಾಂತ ಜಂಟಿ ನಿರ್ದೇಶಕರು ಧಾರವಾಡ
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಬೆಳಗಾವಿ ಜಿಎ ಪ್ರೌಢಶಾಲೆ ಅದ್ವಿತೀಯ ಸಾಧನೆ ಶೈಕ್ಷಣಿಕ ಸಾಧನೆಗೆ ಮತ್ತೆ ಮುಕುಟಪ್ರಾಯವಾದ ಹಿರಿಯಣ್ಣಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಶೇ.94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆ ; ಯಾವ ಜಿಲ್ಲೆ ಫಸ್ಟ್​​? ಯಾವುದು ಲಾಸ್ಟ್​​? ಇಲ್ಲಿದೆ ಮಾಹಿತಿ625 ಕ್ಕೆ 625 ಅಂಕ ಪಡೆದ ಕಟಗೇರಿ ವಿದ್ಯಾರ್ಥಿನಿ...!SSLC Results: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಹಿಂದಿ ಸೇರಿ ತೃತೀಯ ಭಾಷೆಗಳಿಗೆ ಈ ವರ್ಷ ಅಂಕ ನೀಡಲು ಸರಕಾರ ತೀರ್ಮಾನಸಹಜ ಸ್ಥಿತಿಗೆ ಬಾರದ ಕಾಶ್ಮೀರ: ಪಹಲ್ಗಾಮ್ ಹತ್ಯಾಕಾಂಡಕ್ಕೆ 1 ವರ್ಷ: ತನಿಖಾ ಸಂಸ್ಥೆಗಳ ಕೈಗೆ ಸಿಕ್ಕ ಸಾಕ್ಷ್ಯಗಳೇನು? ತನಿಖೆಯ ಈಗಿನ ಸ್ಥಿತಿಗತಿ ಏನು?2026 ರಲ್ಲಿ ಅಪ್ಪಳಿಸಲಿದೆಯೇ ‘ಮೆಗಾ ಎಲ್ ನಿನೋ’ ? 1877 ರ ಭೀಕರ ʼಬರʼ ಮರುಕಳಿಸುವ ಬಗ್ಗೆ ಎಚ್ಚರಿಕೆ ನೀಡಿದ ವಿಜ್ಞಾನಿಗಳು !  ನೈಟಿ ಹಾಕುವ ವಿಷಯವಾಗಿ ಹೆಂಡತಿಯೊಂದಿಗೆ ತಕರಾರು: ಕೊಲೆಗೆ ಯತ್ನಿಸಿದ ಪತಿರಾಯ..!ಇಂದು ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಕೆಎಲ್‌ಇ ಪಿಯು ಕಾಲೇಜುಗಳ ಸಾಧನೆ – ಅದ್ವಿತೀಯ