ಬೆಳಗಾವಿ :ಪೂರ್ಣಿಮಾ ಶಶಿಧರ ಗಿಳಿಯಾಲ ಇವರು ಫೆ.18 ರ ಸಂಜೆ ತೀವ್ರ ಹೃದಯಾಘಾತದಿಂದ ನಿಧನ ಹೊಂದಿದರು.
ಇಂದು ಅಂತ್ಯಕ್ರಿಯೆ ಬೆಂಗಳೂರಿನಲ್ಲಿ ನಡೆಯಿತು. ಅವರಿಗೆ 5೦ ವರ್ಷ ವಯಸ್ಸಾಗಿತ್ತು.
ದಿವಂಗತರು ಹಿರಿಯ ಪತ್ರಕರ್ತ ಎಲ್. ಎಸ್. ಶಾಸ್ತ್ರಿಯವರ ದ್ವಿತೀಯ ಪುತ್ರಿ.
Get latest news updates delivered straight to your WhatsApp.