ಬೆಳಗಾವಿ: ನಿವೃತ್ತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಆರ್. ಮೆಳವಂಕಿ ಬುಧವಾರ ನಿಧನರಾಗಿದ್ದಾರೆ.
76 ವರ್ಷ ವಯಸ್ಸಿನ ಅವರು ಮೂಲತಃ ನೇಗಿನಹಾಳ ಗ್ರಾಮದವರು. ಅವರಿಗೆ ಪುತ್ರ, ಪುತ್ರಿ ಮತ್ತು ಅಪಾರ ಬಂಧುಗಳಿದ್ದಾರೆ.
Get latest news updates delivered straight to your WhatsApp.