ಕಾಡಾದ ಉಪ ಆಡಳಿತಾಧಿಕಾರಿಯಾಗಿದ್ದ ರೇಷ್ಮಾ ತಾಳಿಕೋಟೆಯವರನ್ನು ಮಹಾನಗರ ಪಾಲಿಕೆ ಉಪಆಯುಕ್ತೆ (ಕಂದಾಯ)ಯನ್ನಾಗಿ ನೇಮಿಸಿ ಸರಕಾರ ಆದೇಶ ಹೊರಡಿಸಿದೆ.
ಈ ಹಿಂದೆ ಅವರು ಭೂಸ್ವಾಧೀನ ಇಲಾಖೆ, ಖಾನಾಪೂರ ತಹಸೀಲ್ದಾರರಾಗಿ ಸೇವೆ ಸಲ್ಲಿಸಿದ್ದರು.
Get latest news updates delivered straight to your WhatsApp.