Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಹವಾ ನಿಖಲ್ ಗಯಿ..!? ಕಿಡ್ಡಿ ಪತ್ರಕರ್ತನಿಗೆ ರಾಹುಲ್ ಪ್ರಶ್ನೆ

 

ನವದೆಹಲಿ :
ರಾಜಕೀಯ ನಾಯಕರು ಮತ್ತು ಪಕ್ಷಗಳಿಗೊಂದುಂದು ಮಿಡಿಯಾ ಕಂಪನಿಗಳು, ಪತ್ರಿಕೆಗಳು ಹುಟ್ಟಿಕೊಂಡ ಬೆನ್ನಲ್ಲೆ ಕಿಡ್ಡಿ ಮಾಡಲು ಹೋದ ಪತ್ರಕರ್ತನೋರ್ವನಿಗೆ ರಾಹುಲ್ ಗಾಂಧಿ ವ್ಯಂಗ್ಯವಾಗಿ ತಿವಿಯುವ ಮೂಲಕ ಆತನ ಹವಾ ಇಳಿಸಿದ್ದಾರೆ.
ಸುದ್ದಿಗೋಷ್ಠಿ ವೇಳೆ ಉಪಹಾಸ ಮಾಡುವ ರೀತಿಯಲ್ಲಿ ರಾಹುಲ್ ಗಾಂಧಿಗೆ ಪ್ರಶ್ನಿಸಿದ ಪತ್ರಕರ್ತ ನೀವು 'OBC ಕಾ ಅಪಮಾನ ಕಿ ಥಿ' ಎಂದು ಬಿಜೆಪಿ ಆರೋಪಿಸುತ್ತಿರುವುದಾಗಿ ಕೇಳಿದ್ದಾನೆ.
ಸಾವಧಾನವಾಗಿಯೇ ಪತ್ರಕರ್ತನಿಗೆ ತಿವಿದ ರಾಹುಲ್ ....ಆಪ್ ಇತನಿ ಡೈರೆಕ್ಟ್ ಬಿಜೆಪಿ ಕೆ ಲಿಯೆ ಕ್ಯೂಂ ಕಾಮ ಕರ ರಹೆ ಹೋ, ಕ್ಯಾ ಆಪ್ ಕೋ ಆರ್ಡರ್ ದಿಯಾ ಕ್ಯಾ...!?
....If you want to work for the BJP bring the bjp flag & put on the chest. Then I will answer you the same way, don't pretend to be a press man ಎಂದು ಗದರಿ 'ಹವಾ ನಿಖಲ್ ಗಯೀ'...!? ಎಂದು ಪತ್ರಕರ್ತನ ಮುಖ ದಿಟ್ಟಿಸಿ ರಾಹುಲ್ ಪೂರಕ ಪ್ರಶ್ನೆ ಹಾಕುತ್ತಿದ್ದಂತೆ ಪತ್ರಕರ್ತ ಹೌಹಾರಿದ್ದಾನೆ.
ಕಿಡ್ಡಿ ಮಾಡುವ, ಉಪಹಾಸ ಮಾಡುವ, ಯಾವುದೋ ವ್ಯಕ್ತಿಯ ಇಲ್ಲವೇ ರಾಜಕೀಯ ಪಕ್ಷದ ಪರವಾಗಿ ಪ್ರಶ್ನೆ ಮಾಡುವ ಪತ್ರಕರ್ತರಿಗೆ ವೃತ್ತಿನಿಷ್ಠೆ ಕಾಪಾಡಿಕೊಳ್ಳುವಂತೆ ರಾಹುಲ್ ತಿಳಿವಳಿಕೆಯ ಎಚ್ಚರಿಕೆ ನೀಡಿದ್ದಾರೆ.
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಬೆಳಗಾವಿ ಜಿಎ ಪ್ರೌಢಶಾಲೆ ಅದ್ವಿತೀಯ ಸಾಧನೆ ಶೈಕ್ಷಣಿಕ ಸಾಧನೆಗೆ ಮತ್ತೆ ಮುಕುಟಪ್ರಾಯವಾದ ಹಿರಿಯಣ್ಣಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಶೇ.94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆ ; ಯಾವ ಜಿಲ್ಲೆ ಫಸ್ಟ್​​? ಯಾವುದು ಲಾಸ್ಟ್​​? ಇಲ್ಲಿದೆ ಮಾಹಿತಿ625 ಕ್ಕೆ 625 ಅಂಕ ಪಡೆದ ಕಟಗೇರಿ ವಿದ್ಯಾರ್ಥಿನಿ...!SSLC Results: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಹಿಂದಿ ಸೇರಿ ತೃತೀಯ ಭಾಷೆಗಳಿಗೆ ಈ ವರ್ಷ ಅಂಕ ನೀಡಲು ಸರಕಾರ ತೀರ್ಮಾನಸಹಜ ಸ್ಥಿತಿಗೆ ಬಾರದ ಕಾಶ್ಮೀರ: ಪಹಲ್ಗಾಮ್ ಹತ್ಯಾಕಾಂಡಕ್ಕೆ 1 ವರ್ಷ: ತನಿಖಾ ಸಂಸ್ಥೆಗಳ ಕೈಗೆ ಸಿಕ್ಕ ಸಾಕ್ಷ್ಯಗಳೇನು? ತನಿಖೆಯ ಈಗಿನ ಸ್ಥಿತಿಗತಿ ಏನು?2026 ರಲ್ಲಿ ಅಪ್ಪಳಿಸಲಿದೆಯೇ ‘ಮೆಗಾ ಎಲ್ ನಿನೋ’ ? 1877 ರ ಭೀಕರ ʼಬರʼ ಮರುಕಳಿಸುವ ಬಗ್ಗೆ ಎಚ್ಚರಿಕೆ ನೀಡಿದ ವಿಜ್ಞಾನಿಗಳು !  ನೈಟಿ ಹಾಕುವ ವಿಷಯವಾಗಿ ಹೆಂಡತಿಯೊಂದಿಗೆ ತಕರಾರು: ಕೊಲೆಗೆ ಯತ್ನಿಸಿದ ಪತಿರಾಯ..!ಇಂದು ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಕೆಎಲ್‌ಇ ಪಿಯು ಕಾಲೇಜುಗಳ ಸಾಧನೆ – ಅದ್ವಿತೀಯ