ಬೆಳಗಾವಿ : ಕಾಂಗ್ರೆಸ್ ಪಕ್ಷದ ಯುವ ನಾಯಕ ರಾಹುಲ್ ಜಾರಕಿಹೊಳಿ ಅವರ ಜನ್ಮದಿನಕ್ಕೆ 'ಜನಜೀವಾಳ' ವಿಶೇಷ ಸಂಚಿಕೆ ರೂಪಿಸಿತ್ತು.
ಜನ್ಮದಿನದ ನಿಮಿತ್ತ ನಡೆದ ಕಾರ್ಯಕ್ರಮದಲ್ಲಿ ವಿವಿಧ ಸ್ವಾಮೀಜಿಗಳು ಹಾಗೂ ಗಣ್ಯರು 'ಜನಜೀವಾಳ' ಹೊರ ತಂದ ವಿಶೇಷ ಸಂಚಿಕೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Get latest news updates delivered straight to your WhatsApp.