Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಪ್ರಶಾಂತದಲ್ಲಿ ವೇಶ್ಯಾವಾಟಿಕೆ...! ಬಂಧಿತರು ಪ್ರವೀಣ..! ಸರದಾರ...!!

Advertisement

ಬೆಳಗಾವಿ: ಅಥಣಿಯ ಬಳ್ಳಿಗೇರಿ ಗ್ರಾಮ ಹದ್ದಿಯ ಪ್ರಶಾಂತ ಹೊಟೇಲ್ & ಲಾಡ್ಜ್ ನಲ್ಲಿ ಅದರ ಮಾಲಿಕ, ಬಳ್ಳಿಗೇರಿ ಗ್ರಾಮದ ಸರದಾರ ಭಗವಂತ ಕಾಂಬಳೆ (43) ಮತ್ತು ಚಡಚಣದ ಹಾಲಿ ಅಥಣಿ ನಿವಾಸಿ ಪ್ರವೀಣ ಬಸವರಾಜ ಮಲ್ಲಾರಿ (35) ಅವರು ಪ್ರಶಾಂತ ಹೊಟೇಲ್ & ಲಾಡ್ಜ್ ನಲ್ಲಿ ಮಹಿಳೆಯನ್ನು ಇಟ್ಟುಕೊಂಡು ವೇಶ್ಯಾವಾಟಿಕೆ ನಡೆಸುತ್ತಿದ್ದ ಬಗ್ಗೆ ಕೆಎಸ್‌ಪಿ ಆಪ್‌ದಲ್ಲಿ ಬಾತ್ಮೀ ಬಂದ ಮೇರೆಗೆ ಎಸ್‌ಪಿ ಕೆ.ರಾಮರಾಜನ್ ಮತ್ತು ಹೆಚ್ಚುವರಿ ಎಸ್‌ಪಿ ಆರ್. ಬಿ. ಬಸರಗಿ ಮತ್ತು ಡಿಎಸ್‌ಪಿ ಪ್ರಶಾಂತ ಜಿ ಮುನ್ನೋಳಿ ಅವರ ಮಾರ್ಗದರ್ಶನದಲ್ಲಿ ಅಥಣಿ ಪೊಲೀಸ್ ವೃತ್ತ ನಿರೀಕ್ಷಕ ಸಂತೋಷ ಡಿ ಹಳ್ಳೂರ ನೇತೃತ್ವದಲ್ಲಿ ಪೊಲೀಸರು ರೇಡ್ ಮಾಡಿ ಲಾಡ್ಜ್ ನಲ್ಲಿ ಇದ್ದ ಮಹಿಳೆಯನ್ನು ರಕ್ಷಣೆ ಮಾಡಿದ್ದಾರೆ. 

ಲಾಡ್ಡ್ ಮಾಲಿಕ ಸರದಾರ ಭಗವಂತ ಕಾಂಬಳೆ ಸಾ|| ಬಳ್ಳಿಗೇರಿ ಮತ್ತು ವೇಶ್ಯಾವಾಟಿಕೆ ನಡೆಸುತ್ತಿದ್ದ ಪ್ರವೀಣ ಬಸವರಾಜ ಮಲ್ಲಾರಿ ಸಾ॥ ಚಡಚಣ ಹಾಲಿ ಅಥಣಿ ಇವರನ್ನು ವಶಕ್ಕೆ ಪಡೆದು ದಸ್ತಗಿರಿ ಮಾಡಿದ್ದಾರೆ.

Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮಹಿಳೆಯ ಖಾಸಗಿ ಪೋಟೋ ಹಂಚಿಕೊಂಡು ಕಿರುಕುಳ : ಕೊನೆಗೂ ಕಾರ್ಯಾಚರಣೆಗೆ ಮುಂದಾದ ಪೊಲೀಸರುಇಬ್ಬರೂ ವೃತ್ತಿಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ: ರೋಹಿಣಿ ಸಿಂಧೂರಿ–ರೂಪಾ ಜಗಳದ ಕುರಿತು ಸುಪ್ರೀಂ ಕೋರ್ಟ್‌KSCA ಅಧ್ಯಕ್ಷ ವೆಂಕಟೇಶ ಪ್ರಸಾದ್ ಬೆಳಗಾವಿಗೆ : ಸತ್ಯಾತ್ಮತೀರ್ಥ ಶಿಕ್ಷಣ ಸಂಸ್ಥೆಯ ಪರಿಸರ ದಿನಾಚರಣೆಯಲ್ಲಿ ಭಾಗಿಕೊನೆಗೂ ಶಿವಾನಂದ ನೀಲಣ್ಣವರಿಗೆ ಜಾಮೀನು ಮಂಜೂರು : ನಿಟ್ಟುಸಿರು ಬಿಟ್ಟ ಶಿವಾನಂದ...!ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಣೆ ಪ್ರಕ್ರಿಯೆಗೆ ಚಾಲನೆ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಣೆ ಪ್ರಕ್ರಿಯೆಗೆ ಚಾಲನೆ ಧರ್ಮಸ್ಥಳ ಬುರುಡೆ ಪ್ರಕರಣ : ಎಸ್‌ಐಟಿ ಮುಂದೆ ಷಡ್ಯಂತ್ರದ ವಿವರ ಬಿಚ್ಚಿಟ್ಟ ಚಿನ್ನಯ್ಯವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಣೆ ಪ್ರಕ್ರಿಯೆಗೆ ಚಾಲನೆ ವಿದ್ಯಾರ್ಥಿಗಳಿಗೆ ಮಹತ್ವದ ಸೂಚನೆ : ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಣೆ ಪ್ರಕ್ರಿಯೆಗೆ ಚಾಲನೆ ಕೊಲ್ಲೂರು ಮೂಕಾಂಬಿಕೆ ದೇವಿ ದರ್ಶನ ಪಡೆದು ಬೆಳ್ಳಿ ಖಡ್ಗ ಸಮರ್ಪಿಸಿದ ತಮಿಳುನಾಡು ಸಿಎಂ ವಿಜಯ