Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಸಿಬಿಐ ನಿರ್ದೇಶಕರಾಗಿ ಪ್ರವೀಣ್ ಸೂದ್ ಅವಧಿ 1 ವರ್ಷ ವಿಸ್ತರಣೆ

ನವದೆಹಲಿ:ಸಿಬಿಐನ ಮುಖ್ಯ ನಿರ್ದೇಶಕರಾಗಿ ಕರ್ನಾಟಕ ಕೇಡರ್‌ನ ಹಿರಿಯ ಐಪಿಎಸ್ ಅಧಿಕಾರಿ ಪ್ರವೀಣ್ ಸೂದ್ ಅವರನ್ನೇ ಮತ್ತೆ ಒಂದು ವರ್ಷ ವಿಸ್ತರಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. 2023ರಲ್ಲಿ ಮೊದಲ ಬಾರಿಗೆ ಹುದ್ದೆಗೆ 2 ವರ್ಷದ ಅವಧಿಗೆನೇಮಕಗೊಂಡಿದ್ದಸೂದ್ ಅವರನ್ನು ಕಳೆದ ವರ್ಷ 1 ವರ್ಷ ವಿಸ್ತರಿಸಲಾಗಿತ್ತು. ಇದೀಗ ಮತ್ತೆ 2027ರ ಮೇ 24ರವರೆಗೆ ವಿಸ್ತರಿಸಲಾಗಿದೆ.

ಹೊಸ ನಿರ್ದೇಶಕರ ಆಯ್ಕೆಗೆ ಪ್ರಧಾನಿ,ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶ ಮತ್ತು ಲೋಕಸಭೆಯ ವಿಪಕ್ಷ ನಾಯಕರ ನೇತೃತ್ವದ ಸಮಿತಿ ಮಂಗಳವಾರ ಸಭೆ ನಡೆಸಿತ್ತು. ಆದರೆ ಆಯ್ಕೆ ಪ್ರಕ್ರಿಯೆ ಸೂಕ್ತವಾಗಿಲ್ಲ ಎಂದು ವಿಪಕ್ಷ ನಾಯಕ ರಾಹುಲ್ ಗಾಂಧಿ ಸಮಿತಿಯ ನಿರ್ಧಾರಕ್ಕೆ ತಮ್ಮ ಭಿನ್ನಾಭಿಪ್ರಾಯ ಟಿಪ್ಪಣಿ ದಾಖಲಿಸಿದ್ದರು. ಅದರ ಹೊರತಾಗಿಯೂ ಬಹುಮತದ ಅಭಿಪ್ರಾಯದ ಅನ್ವಯ ಸೂದ್ ಆಯ್ಕೆಯನ್ನು ಅನುಮೋದಿಸಲಾಗಿದೆ.

Advertisement
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಖಾನಾಪುರ : ಜೋರು ಮಳೆ-ಹಾನಿಗೊಳಗಾದ ಶಾಲೆಗೆ ಭೇಟಿ ನೀಡಿದ ಶಾಸಕರುವಿದ್ಯಾರ್ಥಿಗಳ ಬೀಳ್ಕೊಡುಗೆ-  ವಿವಿಧ ಕೋಶಗಳ ಸಮಾರೋಪ ಸಮಾರಂಭ ಇಂದುಇ-ಫಾರ್ಮಾ ವಿರೋಧಿಸಿ ಮೇ 20 ರಂದು ವೈದ್ಯಕೀಯ ಅಂಗಡಿಗಳು ಬಂದ್ಸಿಬಿಐ ನಿರ್ದೇಶಕರಾಗಿ ಪ್ರವೀಣ್ ಸೂದ್ ಅವಧಿ 1 ವರ್ಷ ವಿಸ್ತರಣೆಎಐಎಡಿಎಂಕೆ 25 ಶಾಸಕರನ್ನು ಪಕ್ಷದ ಹುದ್ದೆಗಳಿಂದ ಕಿತ್ತೊಗೆದ ಪಳನಿಸ್ವಾಮಿ !2022ರ ಆದೇಶ ಹಿಂಪಡೆದ ಸರ್ಕಾರ ; ರಾಜ್ಯದ ಶಾಲಾ ಕಾಲೇಜುಗಳಲ್ಲಿ ಹಿಜಾಬ್‌ ಧರಿಸಲು ಅವಕಾಶಎಐಡಿಎಂಕೆ ಛಿದ್ರ…! 25 ಶಾಸಕರಿಂದ ಅಡ್ಡಮತದಾನ !!ಇಂಧನ ಉಳಿತಾಯಕ್ಕೆ ಮೋದಿ ಹೆಜ್ಜೆ : ಪ್ರಧಾನಿ ಬೆಂಗಾವಲು ವಾಹಗಳ ಸಂಖ್ಯೆ ಶೇ.50 ಕಡಿತ ; ಬಿಜೆಪಿ ಸಿಎಂಗಳಿಗೂ ಸೂಚನೆರಾಮತೀರ್ಥನಗರ : ಅತಿಕ್ರಮಣ ವಿರುದ್ಧ ಸಿಡಿದೆದ್ದ ನಾಗರಿಕರುಈ ಕಾರಿನದ್ದೇ ಜಾಸ್ತಿ ಮೈಲೇಜ್ ಎಂದ ಸಚಿನ್ ತೆಂಡೂಲ್ಕರ್