Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

MLIRC ಅಗ್ನಿವೀರರ ಮೊದಲ ತಂಡ ದೇಶ ಸೇವೆಗೆ...

 

ಮಳೆಯಲ್ಲಿಯೇ ಆಕರ್ಷಕ ಪಥಸಂಚಲನ ಪ್ರದರ್ಶನ

ಬೆಳಗಾವಿ:ನಗರದ‌ ಎಂಎಲ್ ಐಆರ್ ಸಿ ಮರಾಠಾ ಲಘು ಪದಾತಿ‌ ದಳದ ಸೈನ್ಯ ತರಬೇತಿ ಶಿಬಿರದಲ್ಲಿ ಮೊದಲ ತಂಡದ ಅಗ್ನಿವೀರರ ನಿರ್ಗಮನದ ಆಕರ್ಷಕ ಪಥಸಂಚಲನ ಶನಿವಾರ ನಡೆಯಿತು.

ಮರಾಠಾ ಲಘುಪದಾತಿದಳದ ಕೇಂದ್ರದಲ್ಲಿ ಕಳೆದ 31 ವಾರ ತರಬೇತಿ ಪಡೆದ 111 ಅಗ್ನಿವೀರ ಯುವ ಸೈನಿಕರು ದೇಶ ಕಾಯಲು ಇಂದಿನಿಂದ ಸಜ್ಜಾಗಿ ದೇಶಸೇವೆಗೆ ಸಮರ್ಪಣೆಗೊಂಡರು.

31 ವಾರಗಳ ಕಾಲ ತರಬೇತಿಯಲ್ಲಿ ಪಡೆದ ಕೌಶಲ್ಯ, ದೇಹದಾರ್ಡ್ಯ ಕಸರತ್ತುಗಳನ್ನು ತುಂತುರು ಮಳೆಯಲ್ಲಿಯೇ ನೆರೆದ ಸಭಿಕರಿಗೆ ಪ್ರದರ್ಶಿಸಿದರು.
ಮಳೆ ಮಧ್ಯೆಯೂ ಶಿಬಿರಾರ್ಥಿಗಳು ನಡೆಸಿದ ಆಕರ್ಷಕ ಪಥಸಂಚಲನ ಅವರ ಪಾಲಕರು ಮತ್ತು ಸೇನಾಧಿಕಾರಿಗಳ ಗಮನಸೆಳೆಯಿತು.

ಮೇಜರ್ ಜನರಲ್ ಆರ್. ಎಸ್. ಗುರಯ್ಯ ನಿರ್ಗಮನಕ್ಕೆ ಸಜ್ಜಾದ ಅಗ್ನಿವೀರರನ್ನು ಉದ್ದೇಶಿಸಿ ಮಾತನಾಡಿದರು.
ಸ್ಟೇಶನ್ ಕಮಾಂಡೆಂಟ್ ಬ್ರಿ. ಜಯದೀಪ್ ಮುಖರ್ಜಿ, ಕರ್ನಲ್ ಹಾಗೂ ಮೇಜರ್ ರ್ಯಾಂಕ್ ಅಧಿಕಾರಿಗಳು ಹಾಗೂ ನಾಗರಿಕ ವಲಯದಿಂದ ಸೈನಿಕರ ಕುಟುಂಬಸ್ಥರು ಉಪಸ್ಥಿತರಿದ್ದರು.
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಬೆಳಗಾವಿ ಜಿಎ ಪ್ರೌಢಶಾಲೆ ಅದ್ವಿತೀಯ ಸಾಧನೆ ಶೈಕ್ಷಣಿಕ ಸಾಧನೆಗೆ ಮತ್ತೆ ಮುಕುಟಪ್ರಾಯವಾದ ಹಿರಿಯಣ್ಣಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಶೇ.94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆ ; ಯಾವ ಜಿಲ್ಲೆ ಫಸ್ಟ್​​? ಯಾವುದು ಲಾಸ್ಟ್​​? ಇಲ್ಲಿದೆ ಮಾಹಿತಿ625 ಕ್ಕೆ 625 ಅಂಕ ಪಡೆದ ಕಟಗೇರಿ ವಿದ್ಯಾರ್ಥಿನಿ...!SSLC Results: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಹಿಂದಿ ಸೇರಿ ತೃತೀಯ ಭಾಷೆಗಳಿಗೆ ಈ ವರ್ಷ ಅಂಕ ನೀಡಲು ಸರಕಾರ ತೀರ್ಮಾನಸಹಜ ಸ್ಥಿತಿಗೆ ಬಾರದ ಕಾಶ್ಮೀರ: ಪಹಲ್ಗಾಮ್ ಹತ್ಯಾಕಾಂಡಕ್ಕೆ 1 ವರ್ಷ: ತನಿಖಾ ಸಂಸ್ಥೆಗಳ ಕೈಗೆ ಸಿಕ್ಕ ಸಾಕ್ಷ್ಯಗಳೇನು? ತನಿಖೆಯ ಈಗಿನ ಸ್ಥಿತಿಗತಿ ಏನು?2026 ರಲ್ಲಿ ಅಪ್ಪಳಿಸಲಿದೆಯೇ ‘ಮೆಗಾ ಎಲ್ ನಿನೋ’ ? 1877 ರ ಭೀಕರ ʼಬರʼ ಮರುಕಳಿಸುವ ಬಗ್ಗೆ ಎಚ್ಚರಿಕೆ ನೀಡಿದ ವಿಜ್ಞಾನಿಗಳು !  ನೈಟಿ ಹಾಕುವ ವಿಷಯವಾಗಿ ಹೆಂಡತಿಯೊಂದಿಗೆ ತಕರಾರು: ಕೊಲೆಗೆ ಯತ್ನಿಸಿದ ಪತಿರಾಯ..!ಇಂದು ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಕೆಎಲ್‌ಇ ಪಿಯು ಕಾಲೇಜುಗಳ ಸಾಧನೆ – ಅದ್ವಿತೀಯ