E-PAPER
22 Nov 2026, 02:09:45 AM|
Gold₹12413/gGold24K ₹12,413/g - 22K ₹11,369/gTap for full details
Press ID & Credential Portal
Apply / Verify  ➔
LIVE TV LocalCrimeNationalInternationalPoliticsEducationSportsHealthFeature
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News

ನೂತನ ಅಥಣಿ ಜಿಲ್ಲೆ ರಚನೆಗೆ ಸಚಿವ ಲಕ್ಷ್ಮಣ ಸವದಿ ಒಲವು

news_1795248468_0_197.webp

 

ಅಥಣಿ : ಬೆಳಗಾವಿ ಜಿಲ್ಲೆ ವಿಭಜನೆ ಹಾಗೂ ನೂತನ ಅಥಣಿ ಜಿಲ್ಲೆ ರಚನೆಯ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಬೆಳಗಾವಿ ಅಧಿವೇಶನ ಮುಗಿದ ಬಳಿಕ ಅಥಣಿಯನ್ನು ಜಿಲ್ಲೆಯನ್ನಾಗಿ ಮಾಡುವ ನಿಟ್ಟಿನಲ್ಲಿ ಪ್ರಯತ್ನ ನಡೆಸೋಣ ಎಂದು ಸಚಿವ ಲಕ್ಷ್ಮಣ ಸವದಿ ಹೇಳಿರುವುದು ಜಿಲ್ಲಾ ವಿಭಜನೆ ಕುರಿತ ಚರ್ಚೆಗೆ ಹೊಸ ಆಯಾಮ ನೀಡಿದ್ದಾರೆ.

ಅಥಣಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈಗಾಗಲೇ ಅಥಣಿ, ಕಾಗವಾಡ ಹಾಗೂ ಕುಡಚಿ ವಿಧಾನಸಭಾ ಕ್ಷೇತ್ರಗಳ ಜನರು ಒಂದಾಗಿದ್ದೇವೆ. ಇನ್ನೆರಡು ಕ್ಷೇತ್ರಗಳನ್ನು ಸೇರ್ಪಡೆ ಮಾಡಿಕೊಂಡು ನೂತನ ಜಿಲ್ಲೆ ರಚನೆ ಮಾಡೋಣ ಎಂದು ಪ್ರಸ್ತಾಪಿಸಿದ್ದಾರೆ.

ಚಿಕ್ಕೋಡಿ, ಗೋಕಾಕ ಹಾಗೂ ಬೈಲಹೊಂಗಲ ಭಾಗದ ಜನರು ಪ್ರತ್ಯೇಕ ಜಿಲ್ಲೆಗಾಗಿ ಬೇಡಿಕೆ ಸಲ್ಲಿಸುತ್ತಿದ್ದಾರೆ. ಆದರೆ ಅಥಣಿಯನ್ನು ಜಿಲ್ಲೆಯನ್ನಾಗಿ ಮಾಡುವ ನಿಟ್ಟಿನಲ್ಲಿ ಅಧಿವೇಶನದ ಬಳಿಕ ಮುಂದಿನ ಹೆಜ್ಜೆ ಇಡೋಣ. ಈಗಾಗಲೇ ಅಥಣಿಗೆ ಕೆಲವು ಸರ್ಕಾರಿ ಕಚೇರಿಗಳನ್ನು ತರಲಾಗಿದೆ. ಉಳಿದ ಕಚೇರಿಗಳನ್ನು ಹಂತ ಹಂತವಾಗಿ ತರಲಾಗುವುದು ಎಂದು ತಿಳಿಸಿದರು.

Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
Comments (0)
Comments appear after approval.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬೆಳಗಾವಿ: ವಿಧಾನಮಂಡಳ ಚಳಿಗಾಲ ಅಧಿವೇಶನ: ವಸತಿ, ಊಟೋಪಹಾರ ಸೇರಿದಂತೆ ಸಮರ್ಪಕ ವ್ಯವಸ್ಥೆ ಕಲ್ಪಿಸಲು ಸೂಚನೆಒಪಿಎಸ್, ಎನ್ ಪಿಎಸ್ ಬೇಡಿಕೆಗಳಿಗೆ ಸಕಾರಾತ್ಮಕ ಸ್ಪಂದನೆ; ಸರ್ಕಾರಿ ನೌಕರರ ಹಬ್ಬದ ಮುಂಗಡ 50 ಸಾವಿರ ರೂಪಾಯಿಗೆ ಹೆಚ್ಚಳ: ಸಿಎಂ ಡಿ ಕೆ ಶಿವಕುಮಾರ್ ಘೋಷಣೆರವಿ ಹಂಜ್ ಕೊಲೆ ಮಾಡಿದವರಿಗೆ ಲಕ್ಷಾಂತರ ಬಹುಮಾನ ನೀಡುವುದಾಗಿ ಘೋಷಿಸಿದ ಲಿಂಗಾಯತ ಮುಖಂಡ ...!ಬೆಳಗಾವಿ ಆರ್.ಎಲ್.ಕಾನೂನು ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಶಿಲ್ಪಾ ಎ. ರಾಯ್ಕರ್ ಅವರಿಗೆ ಪಿಎಚ್.ಡಿ. ಪದವಿ ಪ್ರದಾನನಿಗಮ-ಮಂಡಳಿಗಳ ಅಧ್ಯಕ್ಷರು, ಮುಖ್ಯ ಸಚೇತಕರಾಗಿ 18 ಕಾಂಗ್ರೆಸ್‌ ನಾಯಕರ ನೇಮಕ : ಪಟ್ಟಿ ಬಿಡುಗಡೆಮಹತ್ವದ ಬೆಳವಣಿಗೆ : ಬಸವಣ್ಣ, ಲಿಂಗಾಯತರನ್ನು ಅವಮಾನಿಸಿದ ರವಿ ಹಂಜ್ ಸೆರೆಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ನೂತನ ಅಧ್ಯಕ್ಷರಾಗಿ ಮಹಾಂತೇಶ ಕೌಜಲಗಿ ನೇಮಕನೂತನ ಅಥಣಿ ಜಿಲ್ಲೆ ರಚನೆಗೆ ಸಚಿವ ಲಕ್ಷ್ಮಣ ಸವದಿ ಒಲವುನಾಸಾ ಬಾಹ್ಯಾಕಾಶ ನೌಕೆಯ ಅದ್ಭುತ ಸಾಧನೆ ; ಭೂಮಿಯಿಂದ ಒಂದು ಬೆಳಕಿನ ದಿನದ ದೂರ ತಲುಪಿದ ವಾಯೇಜರ್-1 ; ಹಾಗೆಂದರೇನು ?ಆನ್‌ಲೈನ್ ಅಕೌಂಟ್‌ಗಳಿಗೆ ಭಾರತದಲ್ಲಿ ಅತಿ ಹೆಚ್ಚು ಬಳಕೆಯಾಗುವ ಪಾಸ್‌ವರ್ಡ್‌ ಯಾವುದು ಗೊತ್ತೆ ? ಟಾಪ್‌-20 ಪಾಸ್‌ವರ್ಡ್‌ಗಳು