Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಇ-ಫಾರ್ಮಾ ವಿರೋಧಿಸಿ ಮೇ 20 ರಂದು ವೈದ್ಯಕೀಯ ಅಂಗಡಿಗಳು ಬಂದ್

ನವದೆಹಲಿ: ಆಸ್ಟೈನ್ ನಲ್ಲೇ ಪ್ರಿಸ್ಕ್ರಿಪ್ಪನ್ ಮತ್ತು ಔಷಧ ತರಿಸಿಕೊಳ್ಳಲು ಅನುವು ಮಾಡಿಕೊಡುವ ಇ -ಫಾರ್ಮಸಿ ವಿರುದ್ಧ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಮೇ 20ರಂದುಅಖಿಲ ಭಾರತ ಔಷಧ ಮಾರಾಟಗಾರರ ಸಂಘಟನೆ ಪ್ರತಿಭಟನೆ ಕೈಗೊಳ್ಳಲಾಗಿದೆ.

ಈ ಬಗ್ಗೆ ಪ್ರಧಾನಿ ಮೋದಿಯವರಿಗೆ ಮನವಿ ಪತ್ರ ಸಲ್ಲಿಸಲಾಗಿದೆ. ಇದರಿಂದಾಗಿ ಮೇ 20ರಂದು ದೇಶದಲ್ಲಿ ಔಷಧ ಲಭ್ಯತೆಯಲ್ಲಿ ಅಡಚಣೆಯಾಗುವ ಸಂಭವ ಇದೆ.

ಇ-ಫಾರ್ಮಸಿಗಳಿಂದಾಗಿ ಔಷಧ ಅಂಗಡಿಗಳಿಗೆ ಆಗುತ್ತಿರುವ ನಷ್ಟ ಮತ್ತು ನಕಲಿ ಪ್ರಿಸ್ಕ್ರಿಪ್ಪನ್ ಗಳು ಸಾರ್ವಜನಿಕ ಆರೋಗ್ಯದ ಮೇಲೆ ಬೀರುತ್ತಿರುವ ಪರಿಣಾಮದ ಬಗ್ಗೆ ಎಐಓಸಿಡಿ ಕಳವಳ ವ್ಯಕ್ತಪಡಿಸಿದೆ.

Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕರ್ನಾಟಕ ವಿಧಾನಸಭೆಗೆ ಆಗಸ್ಟ್ 14 ರಂದು ನೂತನ ಸ್ಪೀಕರ್ ಆಯ್ಕೆಹೋಟೆಲ್‌, ರೆಸ್ಟೋರೆಂಟ್‌ಗಳು, ಧಾಬಾಗಳಿಗೆ ಖಡಕ್‌ ಸೂಚನೆ ; ಆಹಾರ ಸುರಕ್ಷತೆಗೆ ಸರ್ಕಾರದಿಂದ 12 ಅಂಶಗಳ ಮಾರ್ಗಸೂಚಿಬೆಳಗಾವಿಗೆ 9 ಕಿ.ಮೀ. ಎಲಿವೇಟೆಡ್ ರೈಲು ಮಾರ್ಗ: ಕೇಂದ್ರದ ಗಮನ ಸೆಳೆಯಲು ಸಿಟಿಜನ್ ಫೋರಂ ಆಗ್ರಹಶಿವಂ ಅಸೋಸಿಯೇಟ್ಸ್‌ ಮೇಲೆ ಇ.ಡಿ. ದಾಳಿ : ₹1,777 ಕೋಟಿ ಲೆಕ್ಕಕ್ಕೆ ಸಿಗದ ಹಣ ಪತ್ತೆಮೂರು ಮಕ್ಕಳಿಗೆ ಜನ್ಮ ನೀಡಿದ ಮಹಿಳೆ..!ಮಗನ ಅಪಘಾತದಿಂದ ನೊಂದು ದಂಪತಿಯ ದುರಂತ ಅಂತ್ಯ ; ತಾಯಿ-ತಂದೆ ಕಳೆದುಕೊಂಡ 10 ವರ್ಷದ ಬಾಲಕ ಅನಾಥಕೊಲಂಬಿಯಾದಲ್ಲಿ 7.4 ತೀವ್ರತೆಯ ಭೂಕಂಪ; 132 ಮಂದಿ ಸಾವುಕೆಸರು ಮಿಶ್ರಿತ ನೀರಿನ ರಭಸಕ್ಕೆ ಕ್ಷಣಾರ್ಧದಲ್ಲೇ ಕೊಚ್ಚಿಹೋದ ನೀತಿ ಕಣಿವೆ ಸೇತುವೆಪಂಚತಾರಾ ಹೊಟೇಲ್‌ನಲ್ಲಿ ರೂಂ ಬುಕ್ ಮಾಡಿ ಇಬ್ಬರು ಮಕ್ಕಳನ್ನು ಕೊಂದು ತಾನೂ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ ?ನರೇಂದ್ರ ಹೆಸರೇ ನನಗೆ ಆಗ್ಬರಲ್ಲ ; ಪಾಕ್ ಬಾಕ್ಸರ್ ಹೇಳಿದ್ದನ್ನು ಮೋದಿಗೆ ಹೇಳಿದ ಭಾರತದ ಬಾಕ್ಸರ್; ಮೋದಿ ಪ್ರತಿಕ್ರಿಯೆ ನೋಡಿ