Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಬೆಳಗಾವಿ ಜಿಲ್ಲಾ ಮಟ್ಟದ ಪ್ರಶಸ್ತಿಗೆ ಆಯ್ಕೆಯಾದ ಶಿಕ್ಷಕರ ಪಟ್ಟಿ

ಬೆಳಗಾವಿ :ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಬೆಳಗಾವಿ ಶೈಕ್ಷಣಿಕ ಜಿಲ್ಲೆಯ ಪ್ರಶಸ್ತಿ ಪುರಸ್ಕೃತ ಶಿಕ್ಷಕರ ಪಟ್ಟಿಯನ್ನು ಪ್ರಕಟಿಸಲಾಗಿದೆ.

*ಪ್ರಾಥಮಿಕ ಕಿರಿಯ ಶಾಲಾ ವಿಭಾಗದಿಂದ ಜಿಲ್ಲಾ ಮಟ್ಟಕ್ಕೆ ಪ್ರಶಸ್ತಿಗೆ*

1) ಶ್ರೀಮತಿ ಆರ್. ಎಚ್ ಟೊಂದುನಾಯ್ಕ ಸಹ ಶಿಕ್ಷಕಿಯರು ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆ, ನಂ:4 ಖಾಸಬಾಗ ಬೆಳಗಾವಿ: ತಾ: ಬೆಳಗಾವಿ ನಗರ,

2) 'ಶ್ರೀ ಜಮೀಲ ಅಹ್ಮದ ಜಿ ತೋಪಿನಕಟ್ಟೆ ಸ.ಶಿ ಸರ್ಕಾರಿ ಕಿರಿಯ ಪ್ರಾಥಮಿಕ ಉರ್ದು ಶಾಲೆ ಸಂಕ್ತಿಬಸ್ತವಾಡ ತಾ ಬೆಳಗಾವಿ ಗ್ರಾಮೀಣ.

3) ಶ್ರೀ ವಿಜಯಕುಮಾರ ಮ ಮೆಳವಂಕಿ ಸ.ಶಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಬಸವನಗುಡಿ ಮುಗಳಿಹಾಳ ಸವದತ್ತಿ.

4) ಶ್ರೀಮತಿ' ಚಂಪಾವತಿ ರಾಮಪ್ಪ ಜವಳಿ ಸಹ ಶಿಕ್ಷಕಿಯರು ಸರ್ಕಾರಿ ಕಿರಿಯ ಪ್ರಾಥಮಿಕ ಕನ್ನಡ ಶಾಲೆ ವಿಠಲಪೇರ ರಾಮದುರ್ಗ ತಾ: ರಾಮದುರ್ಗ

5) ಶ್ರೀ ಮಾಹಾಂತೇಶ ಪಾಡುರಂಗ ಅಂಕಲಗಿ ಸ.ಶಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ನಿಂಗಾಪೂರ ತಾ: ಚ ಕಿತ್ತೂರ

*ಹಿರಿಯ ಪ್ರಾಥಮಿಕ ಶಾಲಾ ವಿಭಾಗದಿಂದ ಜಿಲ್ಲಾ ಮಟ್ಟಕ್ಕೆ ಪ್ರಶಸ್ತಿಗೆ*

1) ಶ್ರೀಮತಿ ಗೀತಾ ಎಸ್. ಬಿ. ಸಹ ಶಿಕ್ಷಕಿಯರು ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಸಂಗಮೇಶ್ವರ ನಗರ ತಾ: ಬೆಳಗಾವಿ ನಗರ

2) ಶ್ರೀ ರಘುನಾಥ ಕೆ ಉತ್ತುರಕರ, ಸಹ ಶಿಕ್ಷಕರು ಸರಕಾರಿ ಹಿರಿಯ ಮರಾಠಿ ಪ್ರಾಥಮಿಕ ಶಾಲೆ ಮಜಗಾವ
ತಾ: ಬೆಳಗಾವಿ ನಗರ

3) ಶ್ರೀಮತಿ ವನಿತಾ ಸಾಯನೇಕರ ಸಹ ಶಿಕ್ಷಕಿಯರು ಸರಕಾರಿ ಹಿರಿಯ ಪ್ರಾಥಮಿಕ ಮರಾಠಿ ಶಾಲೆ ಧಾಮಣೆ ತಾ: ಬೆಳಗಾವಿ ಗ್ರಾಮೀಣ

4) ಶ್ರೀ ಶಿವಪ್ಪ ಶಿ ಬಾಳಿಕಟ್ಟಿ, ಸಹ ಶಿಕ್ಷಕರು, ಸರಕಾರಿ ಹಿರಿಯ ಕನ್ನಡ ಪ್ರಾಥಮಿಕ ಶಾಲೆ ಕಂಗ್ರಾಳಿ ಬಿ.ಕೆ. ತಾ: ಬೆಳಗಾವಿ ಗ್ರಾಮೀಣ

5) ಶ್ರೀಮತಿ ಪರಿಮಳ ಹ ಕುಲಕರ್ಣಿ ಸಹ ಶಿಕ್ಷಕಿಯರು ಸರಕಾರಿ ಮಾದರಿ ಕನ್ನಡ ಶಾಲೆ ಹೂಲಿ ತಾ: ಸವದತ್ತಿ

6) ಶ್ರೀ ಪಾಂಡುರಂಗ ಮ ಹಂಚಾಟೆ ಸಹ ಶಿಕ್ಷಕರು ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಗೊಡ್ಡಾಗರ ತಾ: ರಾಮದುರ್ಗ

7) ಶ್ರೀ ಮಲ್ಲಿಕಾರ್ಜುನ ಶಿ ಮೇಟಿ, ಸಹ ಶಿಕ್ಷಕರು ಸರ್ಕಾರಿ ಮಾದರಿ ಕನ್ನಡ ಪ್ರಾಥಮಿಕ ಶಾಲೆ ಸುರೇಬಾನ ರಾಮದುರ್ಗ

8) ಶ್ರೀಮತಿ ಜಯಶ್ರೀ ಪಕೀರಯ್ಯ ಹಿರೇಮಠ ಸಹ ಶಿಕ್ಷಕಿಯರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇಟಗಿ
ತಾ: ಖಾನಾಪೂರ

9) ಶ್ರೀ ಪುಂಡಲೀಕ ಈ ಕುಂಬಾರ ಸಹ ಶಿಕ್ಷಕರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಾಳಅಂಕಲಗಿ ತಾ: ಖಾನಾಪೂರ

10) ಶ್ರೀ ವಿವೇಕಾನಂದ ಕ ಹೊಳಿ ಸಹ ಶಿಕ್ಷಕರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತುರಮರಿ ತಾ: ಕಿತ್ತೂರ 11) ಶ್ರೀ ನಾಗಯ್ಯ ಹುಲೆಪ್ಪನವರಮಠ ಸಹ ಶಿಕ್ಷಕರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಿರೇನಂದಿಹಳ್ಳಿ ತಾ: ಕಿತ್ತೂರ

12) ಶ್ರೀಮತಿ ತಾರಾಮತಿ ಎಸ್ ಹಿರಿಚನ್ನವರ ಸಹ ಶಿಕ್ಷಕಿಯರು ಸರಕಾರಿ ಕನ್ನಡ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆ ಸಾಲಹಳ್ಳಿ ತಾ: ರಾಮದುರ್ಗ,

*ಪ್ರೌಢ ಶಾಲಾ ವಿಭಾಗದಿಂದ ಜಿಲ್ಲಾ ಮಟ್ಟಕ್ಕೆ ಪ್ರಶಸ್ತಿಗೆ*

1) ಶ್ರೀಮತಿ ಕಾವೇರಿ .ಎಸ್‌ ಬೊಂಗಾಳೆ ಸಹ ಶಿಕ್ಷಕರ, ಸರ್ಕಾರಿ ಪ್ರೌಢ ಶಾಲೆ ಕಣಬರ್ಗಿ ನಗರ ವಲಯ ಬೆಳಗಾವಿ ತಾ: ಬೆಳಗಾವಿ

2) ಶ್ರೀಮತಿ ಮಾಲಾ ಈ ಬಳ್ಳಾ ಸಹ ಶಿಕ್ಷಕಿಯರು ಸರಕಾರಿ ಪ್ರೌಢ ಶಾಲೆ ಕಡೋಲಿ ತಾ: ಬೆಳಗಾವಿ ಗ್ರಾಮೀಣ

3) ಶ್ರೀ ಬಸವರಾಜ ಅ ಖಾತಗಾರ ಸಹ ಶಿಕ್ಷಕರು ಶ್ರೀ ಭರತೇಶ ಪ್ರೌಢ ಶಾಲೆ ತಿಗಡೊಳ್ಳಿ ತಾ: ಕಿತ್ತೂರ

4) ಶ್ರೀ ತುಕಾರಾಮ ಲಕ್ಷಣ ಸುತಾರ ಮುಖ್ಯ ಶಿಕ್ಷಕರು, ಸಹ್ಯಾದ್ರಿ ಪ್ರೌಢ ಶಾಲೆ ಗೊಧೋಳ್ಳಿ ತಾ: ಖಾನಾಪೂರ

5) 'ಶ್ರೀ ಮಂಜುನಾಥ ಕಾಜಗಾರ ಸಹ ಶಿಕ್ಷಕರ ಸರ್ಕಾರಿ ಪ್ರೌಢ ಶಾಲೆ ಸುತಗಟ್ಟಿ, ತಾ: ಸವದತ್ತಿ

6) ಶ್ರೀ ಪ್ರತಾಪಸಿಂಗ ಲಾ ಘಾಗನೆ ಸಹ ಶಿಕ್ಷಕರು ಎಸ್ ಎಮ್ ಕೆ ಸಂಯುಕ್ತ ಕ್ರೀಡಾ ಶಾಲೆ ಕೆ. ಚಂದರಗಿ ತಾ: ರಾಮದುರ್ಗ,
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಬೆಳಗಾವಿ ಜಿಎ ಪ್ರೌಢಶಾಲೆ ಅದ್ವಿತೀಯ ಸಾಧನೆ ಶೈಕ್ಷಣಿಕ ಸಾಧನೆಗೆ ಮತ್ತೆ ಮುಕುಟಪ್ರಾಯವಾದ ಹಿರಿಯಣ್ಣಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಶೇ.94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆ ; ಯಾವ ಜಿಲ್ಲೆ ಫಸ್ಟ್​​? ಯಾವುದು ಲಾಸ್ಟ್​​? ಇಲ್ಲಿದೆ ಮಾಹಿತಿ625 ಕ್ಕೆ 625 ಅಂಕ ಪಡೆದ ಕಟಗೇರಿ ವಿದ್ಯಾರ್ಥಿನಿ...!SSLC Results: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಹಿಂದಿ ಸೇರಿ ತೃತೀಯ ಭಾಷೆಗಳಿಗೆ ಈ ವರ್ಷ ಅಂಕ ನೀಡಲು ಸರಕಾರ ತೀರ್ಮಾನಸಹಜ ಸ್ಥಿತಿಗೆ ಬಾರದ ಕಾಶ್ಮೀರ: ಪಹಲ್ಗಾಮ್ ಹತ್ಯಾಕಾಂಡಕ್ಕೆ 1 ವರ್ಷ: ತನಿಖಾ ಸಂಸ್ಥೆಗಳ ಕೈಗೆ ಸಿಕ್ಕ ಸಾಕ್ಷ್ಯಗಳೇನು? ತನಿಖೆಯ ಈಗಿನ ಸ್ಥಿತಿಗತಿ ಏನು?2026 ರಲ್ಲಿ ಅಪ್ಪಳಿಸಲಿದೆಯೇ ‘ಮೆಗಾ ಎಲ್ ನಿನೋ’ ? 1877 ರ ಭೀಕರ ʼಬರʼ ಮರುಕಳಿಸುವ ಬಗ್ಗೆ ಎಚ್ಚರಿಕೆ ನೀಡಿದ ವಿಜ್ಞಾನಿಗಳು !  ನೈಟಿ ಹಾಕುವ ವಿಷಯವಾಗಿ ಹೆಂಡತಿಯೊಂದಿಗೆ ತಕರಾರು: ಕೊಲೆಗೆ ಯತ್ನಿಸಿದ ಪತಿರಾಯ..!ಇಂದು ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಕೆಎಲ್‌ಇ ಪಿಯು ಕಾಲೇಜುಗಳ ಸಾಧನೆ – ಅದ್ವಿತೀಯ