Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಬೆಳಗಾವಿ ನಾಗರಿಕರಿಗೆ ಮಹತ್ವದ ಸೂಚನೆ : ನೀರು ಪೂರೈಕೆಯಲ್ಲಿ ವ್ಯತ್ಯಯ

 

 

ಬೆಳಗಾವಿ:
ಬಸವನಕೊಳ್ಳದಿಂದ ಲಕ್ಷ್ಮಿಟೆಕ್‌ಗೆ ಸರಬರಾಜಾಗುವ ಕಚ್ಚಾ ನೀರಿನ ೭೧೧ಎಂ.ಎಂ ಎಮ್.ಎಸ್ ಪೈಪ್ ಲೈನ್‌ನಲ್ಲಿ ಜೆಎನ್‌ಎಂಸಿ, ಕೆಎಲ್‌ಇ, ಡಿಮಾರ್ಟ್‌, ನೆಹರು ನಗರದಲ್ಲಿ ಸೋರಿಕೆಯಾಗಿರುವುದರಿಂದ, ಹಾಗೂ ಲಕ್ಷ್ಮಿಟೆಕ್ ದಿಂದ ಗಾರ್ಡನ್ ಲೈನ್ 450 ಎಂಎಂ ಪೈಪ್ ಲೈನ್ ರಾಣಿ ಚೆನ್ನಮ್ಮ ಸರ್ಕಲ್‌ದಲ್ಲಿ ಸೋರಿಕೆಯಾಗಿರವುದರಿಂದ ಮತ್ತು ಖನಗಾಂವದಲ್ಲಿ ಏರ್‌ವಾಲ್ವ ರಿಪೇರಿಯಿರುವುದರಿಂದ ಜನೆವರಿ 10ರಂದು ದುರಸ್ಥಿ ಕೈಗೊಳ್ಳುವುದರಿಂದ ದಿನಾಂಕ 10 ರಿಂದ 12ನೇ ಜನೇವರಿ 2024 ರವರೆಗೆ ಬೆಳಗಾವಿ ನಗರಕ್ಕೆ ನೀರು ಸರಬರಾಜು ಮಾಡುವಲ್ಲಿ ವ್ಯತ್ಯಯ ಉಂಟಾಗಲಿದೆ.

ಬೆಳಗಾವಿ ನಗರಕ್ಕೆ ಸರಬರಾಜಾಗುವ ಕಚ್ಚಾ ನೀರಿನ ಕೊಳವೆಯಲ್ಲಿ ಸೋರಿಕೆವುಂಟಾಗಿರುವುದರಿಂದ ಮತ್ತು ಏರ್‌ವಾಲ್ವ ರಿಪೇರಿಯಿರುವುದರಿಂದ ತುರ್ತಾಗಿ ಜ.10ರಂದು ದುರಸ್ಥಿ ಕಾರ್ಯ ಕೈಗೊಳ್ಳುವ ಹಿನ್ನೆಲೆಯಲ್ಲಿ ಬೆಳಗಾವಿ ನಗರದ 24X7 ಆ್ಯಕ್ಷಿಕ ವಲಯ ಸೇರಿ ನಗರದ ಕೆಳಕಂಡ ಪ.ದೇಶಗಳಲಿ ಜ.10 ಮತು 12ರಂದು ನೀರು ವ್ಯತ್ಯಯವಾಗಲಿದೆ.

 

ಬೆಳಗಾವಿ ನಗರದ 24X7 ಪ್ರಾತ್ಯಕ್ಷಿಕ ವಲಯ ಸೇರಿ ನಗರದ ಕೆಳಕಂಡ ಪ್ರದೇಶಗಳಲ್ಲಿ ಜ.10 ಮತ್ತು 12ರಂದು ನೀರು ಸರಬರಾಜು ಮಾಡುವಲ್ಲಿ (ಸರದಿಯಲ್ಲಿ) ಷೆಡ್ಯೂಲ್‌ನಲ್ಲಿ ವ್ಯತ್ಯಯ ಉಂಟಾಗುವುದು.

ಸರಬರಾಜು ವ್ಯತ್ಯಯ ಉಂಟಾಗುವ ದಕ್ಷಿಣ ಪ್ರದೇಶಗಳು: ಆ‌ರ್.ಸಿ.ನಗರ ಮೊದಲನೇ & ಎರಡನೇ ಹಂತದ ಪ್ರದೇಶಗಳಾದ ಟಿಲಕವಾಡಿ, ನಾನಾವಾಡಿ, ವಡಗಾವಿ, ಶಹಾಪುರ, ದಕ್ಷಿಣ ಪ್ರಾತ್ಯಕ್ಷಿಕ ವಲಯ, ಹಿಂದವಾಡಿ, ಮಜಗಾವಿ, ಬ್ರಹ್ಮನಗರ, ಗೋಕುಲ ನಗರ, ಹುಲಬತ್ತೆ ಕಾಲೋನಿ, ಎಸ್‌ಪಿಎಂ ರಸ್ತೆ, ಸಂತಸೇನಾ ರಸ್ತೆ, ಜೈನ ಬಸ್ತಿ, ಖಾಜಿಲೈನ್, ಚಿದಂಬರ ನಗರ, ಅನಗೋಳ, ಓಂನಗರ, ಮೃತ್ಯುಂಜಯ ನಗರ, ಹಳೆ ಪಿಬಿ ರಸ್ತೆ.

ಸರಬರಾಜು ವ್ಯತ್ಯಯ ಉಂಟಾಗುವ ಉತ್ತರ ಪ್ರದೇಶಗಳು: ಕಣಬರ್ಗಿ, ಕೆಎಚ್‌ಬಿ ಕಣಬರ್ಗಿ, ಆಟೋನಗರ, ಆಂಜನೇಯ ನಗರ,ಉತ್ತರ ಪ್ರಾತ್ಯಕ್ಷಿಕ ವಲಯ, ಅಶೋಕ ನಗರದ ಕೆಲವು ಪ್ರದೇಶ, ವೀರಭದ್ರನಗರದ ಕೆಲವು ಪ್ರದೇಶ, ಸುಭಾಶನಗರದ ಕೆಲವು ಪ್ರದೇ, ಶ್ರೀನಗರದ ಸೆಕ್ಟರ್ ನಂ. ೫.೬.೭.೮.&೯ ಸದಾಶಿವ ನಗರ, ನಗರ ಪ್ರದೇಶ, ಕಂಗ್ರಾಳಿ, ಧಿನಗರ, ಅಲಾರವಾಡ, ಬಸವನಕುಡಚಿ, ಮತ್ತು ದೇವರಾಜ ಅರಸ ಕಾಲೋನಿ.
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಬೆಳಗಾವಿ ಜಿಎ ಪ್ರೌಢಶಾಲೆ ಅದ್ವಿತೀಯ ಸಾಧನೆ ಶೈಕ್ಷಣಿಕ ಸಾಧನೆಗೆ ಮತ್ತೆ ಮುಕುಟಪ್ರಾಯವಾದ ಹಿರಿಯಣ್ಣಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಶೇ.94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆ ; ಯಾವ ಜಿಲ್ಲೆ ಫಸ್ಟ್​​? ಯಾವುದು ಲಾಸ್ಟ್​​? ಇಲ್ಲಿದೆ ಮಾಹಿತಿ625 ಕ್ಕೆ 625 ಅಂಕ ಪಡೆದ ಕಟಗೇರಿ ವಿದ್ಯಾರ್ಥಿನಿ...!SSLC Results: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಹಿಂದಿ ಸೇರಿ ತೃತೀಯ ಭಾಷೆಗಳಿಗೆ ಈ ವರ್ಷ ಅಂಕ ನೀಡಲು ಸರಕಾರ ತೀರ್ಮಾನಸಹಜ ಸ್ಥಿತಿಗೆ ಬಾರದ ಕಾಶ್ಮೀರ: ಪಹಲ್ಗಾಮ್ ಹತ್ಯಾಕಾಂಡಕ್ಕೆ 1 ವರ್ಷ: ತನಿಖಾ ಸಂಸ್ಥೆಗಳ ಕೈಗೆ ಸಿಕ್ಕ ಸಾಕ್ಷ್ಯಗಳೇನು? ತನಿಖೆಯ ಈಗಿನ ಸ್ಥಿತಿಗತಿ ಏನು?2026 ರಲ್ಲಿ ಅಪ್ಪಳಿಸಲಿದೆಯೇ ‘ಮೆಗಾ ಎಲ್ ನಿನೋ’ ? 1877 ರ ಭೀಕರ ʼಬರʼ ಮರುಕಳಿಸುವ ಬಗ್ಗೆ ಎಚ್ಚರಿಕೆ ನೀಡಿದ ವಿಜ್ಞಾನಿಗಳು !  ನೈಟಿ ಹಾಕುವ ವಿಷಯವಾಗಿ ಹೆಂಡತಿಯೊಂದಿಗೆ ತಕರಾರು: ಕೊಲೆಗೆ ಯತ್ನಿಸಿದ ಪತಿರಾಯ..!ಇಂದು ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಕೆಎಲ್‌ಇ ಪಿಯು ಕಾಲೇಜುಗಳ ಸಾಧನೆ – ಅದ್ವಿತೀಯ