Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಪ್ರಕಾಶ ಹುಕ್ಕೇರಿ ಅನುದಾನದಡಿ ನೂತನ ಕೊಠಡಿಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ

प्रकाश हुक्केरींच्या फांडतून 24.50 लाख; दोन खोल्यांच्या बांधकामासाठी निधी मंजूर : वर्ग खोल्यांचे भूमीपूजन संपन्न

ಬೆಳಗಾವಿ: ಶೇತಕರಿ ಶಿಕ್ಷಣ ಸೇವಾ ಸಮಿತಿಯಿಂದ ನಡೆಯುತ್ತಿರುವ ಅನುದಾನಿತ ಬ್ರಹ್ಮಲಿಂಗ ಪ್ರೌಢಶಾಲೆ ಸುಳಗೆ (ಹಿಂ) ತಾ/ಜಿ -ಬೆಳಗ‍ಾವಿ ಪ್ರಕಾಶ ಬಾ ಹುಕ್ಕೇರಿ ವಾಯುವ್ಯ ಶಿಕ್ಷಕರ ಮತಕ್ಷೇತ್ರದ ವಿದಾನ ಪರಿಷತ್ ಸದಸ್ಯರು ತಮ್ಮ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಾದ ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿವತಿಯಿಂದ ಎರಡು ವರ್ಗಕೋಣೆಗಳಿಗೆ ರೂ. 24.50 ಲಕ್ಷ ಅನುದಾನ ಮಂಜೂರಾಗಿದೆ.  ಆವರಣ ಗೋಡೆಗೆ 8.60 ಲಕ್ಷ ಅನುದಾನ ವನ್ನು ಗ್ರಾಮೀಣ ಶಾಸಕಿ ಮಂಜೂರು ಮಾಡಿದ್ದಾರೆ.

ಸೋಮವಾರ ದಿನಾಂಕ 27-03-2023 ಮುಂಜಾನೆ 11 ಗಂಟೆಗೆ ವರ್ಗ ಕೊಠಡಿಗಳ ಕಟ್ಟಡ ನಿರ್ಮಿಸಲು ಭೂಮಿ ಪೂಜೆಯನ್ನು ಬೆಳಗಾವಿ ಗ್ರಾಮೀಣ ಮತ ಕ್ಷೇತ್ರದ ವಿದಾನಸಭಾ ಶಾಸಕಿಯರ  ಮೃಣಾಲ ಹೆಬ್ಬಾಳಕರ ક ಮತ್ತು ಸುಳಗಾ ಗ್ರಾಮದ ಕಾಂಗ್ರೇಸ ಮುಖಂಡರಾದ ಶ್ರೀ ಬಾಗಣ್ಣಾ ನರೋಟಿ ಮತ್ತು ಯಲ್ಲಪ್ಪ ಕಲಖಾಂಬಕರರವರಿಂದ ಭೂಮಿ ಹಾಗೂ ಗುದ್ದಲಿ ಪೂಜೆ ನೇರವೇರಿತು.

ದೇವಪ್ಪಾ ಠಾನು ಪಾಟೀಲ • ಕೃಷ್ಣಾ ಪಾಟೀಲ • ಬಿ ಡಿ ಪಾಟೀಲ ಪಿ ಎಮ್ ಪಟೇಲ,ಪಿ ಎಲ್ ಪಾಟೀಲ • ಅಶೋಕ ಪಾಟೀಲ, ಸಿದ್ದಯ್ಯಾ ಧಾರವಾಡಮಠ, ಜಿ ಪಿ ಮುಚ್ಚಂಡಿ ಆರ್ ಎನ್ ಹುಲಜಿ ಪಿ ಎಮ್ ಮುತಗೇಕರ , ರಾಮು ಅ ಗುಗವಾಡ , ಮತ್ತು ಶಾಲಾ ಸಿಬ್ಬಂದಿಯವರು ಹಗೂ ಮಣ್ಣೂರ ಪ್ರೌಢ ಶಾಲೆಯ ಸಿಬ್ಬಂದಿಯವರು ಮತ್ತು ಇತರರು ಉಪಸ್ಥಿತರಿದ್ದರು.प्रकाश हुक्केरींच्या फांडतून 24.50 लाख; दोन खोल्यांच्या बांधकामासाठी निधी मंजूर : वर्ग खोल्यांचे भूमीपूजन संपन्न

सुळगे ( हिं. ):- शेतकरी शिक्षण सेवा समिती संचलित ब्रह्मलिंग हायस्कूल सुळगे (हिं.) येथे वायव्य शिक्षक मतदार संघाचे आमदार माननीय श्री. प्रकाश बा. हुक्केरी यांच्या अनुदानातून मलनाडू अभिवृद्धी मंडळ यांच्या कडून 24 लाख 50 हजारांचा निधी दोन वर्ग खोल्यांच्या बांधकामासाठी मंजूर झाला आहे. या वर्ग खोल्यांचे भूमिपूजन सोमवार दिनांक 27-3-2023 रोजी बेळगाव ग्रामीण मतदार संघाच्या माननीय आमदार सौ. लक्ष्मी हेब्बाळकर यांचे सुपुत्र श्री. मृणाल हेब्बाळकर, सुळगा गावचे काँग्रेस प्रमुख व ग्राम पंचायत सदस्य श्री. भागाण्णा नरोटी आणि ग्राम पंचायत सदस्य श्री. यल्लाप्पा कलखांबकर यांच्या अमृत हस्ते करण्यात आले.
या प्रसंगी संस्थेचे अध्यक्ष श्री. देवाप्पा ठाणू पाटील, सेक्रेटरी बी. डी. पाटील, संचालक अशोक चंद्रू पाटील, कृष्णा ओमाण्णा पाटील, प्रकाश महादेव पाटील, प्रकाश लक्ष्मण पाटील, कॉन्ट्रॅक्टर जे. पी. मुचंडी, परशराम तोरे, आर. एन. हुलजी, सिद्धय्या धारवाडमठ, कर्नाटक राज्य प्रौढशाळा सहाय्यक शिक्षक संघाचे प्रधान कार्यदर्शी रामू अ. गुगवाड, शाळेचे मुख्याध्यापक पी. एम. मुतगेकर, शिक्षकवृंद व कर्मचारी, न्यू मॉडेल इंग्लिश मिडीयम स्कूलच्या मुख्याध्यापिका सौ. पूनम पाटील व शिक्षकवृंद. तसेच कलमेश्वर हायस्कूल मण्णूरचा शिक्षकवृंद व गावातील शिक्षण प्रेमी नागरिक मोठ्या संख्येने उपस्थित होते.

 
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಬೆಳಗಾವಿ ಜಿಎ ಪ್ರೌಢಶಾಲೆ ಅದ್ವಿತೀಯ ಸಾಧನೆ ಶೈಕ್ಷಣಿಕ ಸಾಧನೆಗೆ ಮತ್ತೆ ಮುಕುಟಪ್ರಾಯವಾದ ಹಿರಿಯಣ್ಣಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಶೇ.94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆ ; ಯಾವ ಜಿಲ್ಲೆ ಫಸ್ಟ್​​? ಯಾವುದು ಲಾಸ್ಟ್​​? ಇಲ್ಲಿದೆ ಮಾಹಿತಿ625 ಕ್ಕೆ 625 ಅಂಕ ಪಡೆದ ಕಟಗೇರಿ ವಿದ್ಯಾರ್ಥಿನಿ...!SSLC Results: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಹಿಂದಿ ಸೇರಿ ತೃತೀಯ ಭಾಷೆಗಳಿಗೆ ಈ ವರ್ಷ ಅಂಕ ನೀಡಲು ಸರಕಾರ ತೀರ್ಮಾನಸಹಜ ಸ್ಥಿತಿಗೆ ಬಾರದ ಕಾಶ್ಮೀರ: ಪಹಲ್ಗಾಮ್ ಹತ್ಯಾಕಾಂಡಕ್ಕೆ 1 ವರ್ಷ: ತನಿಖಾ ಸಂಸ್ಥೆಗಳ ಕೈಗೆ ಸಿಕ್ಕ ಸಾಕ್ಷ್ಯಗಳೇನು? ತನಿಖೆಯ ಈಗಿನ ಸ್ಥಿತಿಗತಿ ಏನು?2026 ರಲ್ಲಿ ಅಪ್ಪಳಿಸಲಿದೆಯೇ ‘ಮೆಗಾ ಎಲ್ ನಿನೋ’ ? 1877 ರ ಭೀಕರ ʼಬರʼ ಮರುಕಳಿಸುವ ಬಗ್ಗೆ ಎಚ್ಚರಿಕೆ ನೀಡಿದ ವಿಜ್ಞಾನಿಗಳು !  ನೈಟಿ ಹಾಕುವ ವಿಷಯವಾಗಿ ಹೆಂಡತಿಯೊಂದಿಗೆ ತಕರಾರು: ಕೊಲೆಗೆ ಯತ್ನಿಸಿದ ಪತಿರಾಯ..!ಇಂದು ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಕೆಎಲ್‌ಇ ಪಿಯು ಕಾಲೇಜುಗಳ ಸಾಧನೆ – ಅದ್ವಿತೀಯ